ಪುರಾತನ ಮಲ್ಲಿಕಾರ್ಜುನ ದೇವಸ್ಥಾನ ಹೆಬ್ಬಾಳ ಬಾಗೇವಾಡಿ, ವಿಜಯಪುರ Ancient Mallikarjuna Temple Hebbal Vijayapura
PURANIK VLOGS
0:00 / 0:00
ಪುರಾತನ ಮಲ್ಲಿಕಾರ್ಜುನ ದೇವಸ್ಥಾನ ಹೆಬ್ಬಾಳ ಬಾಗೇವಾಡಿ, ವಿಜಯಪುರ Ancient Mallikarjuna Temple Hebbal Vijayapura
1 196 просмотров · 8 мес. назад
PURANIK VLOGS
9,6 тыс. подписчиков
1 196 просмотров · 8 мес. назад
ಕಲ್ಯಾಣ ಚಾಲುಕ್ಯರ ಕಾಲದ ಪುರಾತನ ಮಲ್ಲಿಕಾರ್ಜುನ ದೇವಸ್ಥಾನ ಹೆಬ್ಬಾಳ | ಬಾಗೇವಾಡಿ ತಾಲ್ಲೂಕು | ವಿಜಯಪುರ ಜಿಲ್ಲೆ | ಬಿಜಾಪುರ ಜಿಲ್ಲೆ | Kalyana Chalukya period Ancient Mallikarjuna Temple Hebbal | Bagewadi Taluk | Vijayapura District | Bijapur District | कल्याण चालुक्य काल का प्राचीन मल्लिकार्जुन मंदिर हेब्बाला | बागेवाड़ी तालुक | विजयपुरा जिला | बीजापुर जिला | कल्याण चालुक्य काळातील प्राचीन मल्लिकार्जुन मंदिर हेब्बाला | बागेवाडी तालुका | विजयपुरा जिल्हा | विजापूर जिल्हा | प्राचीन मल्लिकार्जुन मंदिर हेब्बाला कल्याण चालुक्य काल के | बागेवाडी तालुक | विजयपुरा जिला | बीजापुर जिला | కల్యాణ చాళుక్యుల కాలం నాటి పురాతన మల్లికార్జున దేవాలయం హెబ్బాల | బాగేవాడి తాలూకా | విజయపుర జిల్లా | బీజాపూర్ జిల్లా | கல்யாண சாளுக்கியர் காலத்தின் பழமையான மல்லிகார்ஜுனா கோவில் ஹெப்பலா | பாகேவாடி தாலுகா | விஜயபுரா மாவட்டம் | பிஜாப்பூர் மாவட்டம் |
ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದ ಮಲ್ಲಿಕಾರ್ಜುನ ದೇವಾಲಯದ ಸಮುಚ್ಚ ಹೆಬ್ಬಾಳ , ಬಸವನ ಬಾಗೇವಾಡಿ ತಾಲ್ಲೂಕು ವಿಜಯಪುರ ಜಿಲ್ಲೆ ( ಬಿಜಾಪುರ ಜಿಲ್ಲೆ)
ವಿಜಯಪುರ ಜಿಲ್ಲೆಯ ಬಾಗೇವಾಡಿ ತಾಲ್ಲೂಕಿನಲ್ಲಿ ಬರುತ್ತದೆ ಹೆಬ್ಬಾಳ ಗ್ರಾಮ. ಬಸವನ ಬಾಗೇವಾಡಿ ಇಂದ ನಿಡಗುಂದಿಗೆ ಹೋಗುವ ರಸ್ತೆಯಲ್ಲಿ ಹೆಬ್ಬಾಳ ಗ್ರಾಮ ಬರುತ್ತದೆ. ಮುತ್ತಗಿಯಿಂದ ಒಳದಾರಿ ಇದ್ದು ಆ ಮೂಲಕವೂ ಹೆಬ್ಬಾಳಕ್ಕೆ ಹೋಗಬಹುದು. ಗ್ರಾಮದ ಹೊರವಲಯದಲ್ಲಿ ಇದೆ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದ ಮಲ್ಲಿಕಾರ್ಜುನ ದೇವಸ್ಥಾನದ ಸಮುಚ್ಚ.
ಹೆಬ್ಬಾಳ ಗ್ರಾಮದಲ್ಲಿದೆ ಕಲ್ಯಾಣ ಚಾಳುಕ್ಯರ ಕಾಲದಲ್ಲಿ ನಿರ್ಮಾಣವಾದ ಮಲ್ಲಿಕಾರ್ಜುನ ಅಥವಾ ಮಲಯ್ಯನ ದೇವಾಲಯ. ಶಾಸನದಲ್ಲಿ ಹೆಬ್ಬಾಳ ಹನ್ನೆರಡು ಅಂದರೆ ಹನ್ನೆರಡು ಹಳ್ಳಿಗಳ ಕೇಂದ್ರ ಸ್ಥಾನವೆಂದು ಹೇಳಿದೆ.
ಈ ಮಲ್ಲಿಕಾರ್ಜುನ ದೇವಸ್ಥಾನ ದೇವಾಲಯ ಸಮುಚ್ಛವಾಗಿದ್ದು ಇಲ್ಲಿ ಶ್ರೀ ಮಲ್ಲಿಕಾರ್ಜುನ ದೇವಾಲಯ ಜೊತೆಗೆ ಶ್ರೀ ಸಂಗಮೇಶ್ವರ ದೇವಾಲಯ, ಶ್ರೀ ರಾಮಲಿಂಗ ದೇವಾಲಯ ಹಾಗೂ ಸರಸ್ವತಿಯ ದೇವಾಲಯಗಳಿವೆ. ದೇವಸ್ಥಾನವನ್ನು ಸಂಪೂರ್ಣ ಜೀರ್ಣೋದ್ಧಾರ ಮಾಡಲಾಗಿದ್ದು ಕೆಂಪುಕಲ್ಲುಗಳು ಬಾದಾಮಿ , ಐಹೊಳೆ ,ಪಟ್ಟದಕಲ್ಲಿನ ದೇವಾಲಯಗಳನ್ನು ನೆನಪಿಸುತ್ತದೆ.
The complex of Mallikarjuna Temple built during the Kalyana Chalukya period is located in Hebbal, Basavan Bagevadi Taluk, Vijayapura District (Bijapur District).
Hebbal village is located in Bagevadi taluk of Vijayapura district. Hebbal village is located on the road leading from Basavanagudi to Nidagundi. There is an inner road from Muthagi and one can also reach Hebbal through that.On the outskirts of the village is the Mallikarjuna temple complex, built during the Kalyana Chalukya period.
The temple of Mallikarjuna or Malayya, built during the Kalyana Chalukya period, is located in Hebbal village. In the inscription, Hebbal is mentioned as the headquarters of twelve villages.The temple has been completely renovated and the red stones are reminiscent of the temples of Badami, Aihole, and Pattadakal.
This Mallikarjuna Temple is a temple complex, and along with Sri Mallikarjuna Temple, there are Sri Sangameshwara Temple, Sri Ramalinga Temple and Saraswati Temple.
For Advertisements and Information Contact – puranikvlog237@gmail.com , Shrirangbp@gmail.com
#ವಿಜಯಪುರ #ದೇವಸ್ಥಾನ #history #bijapur #ದೇವಸ್ಥಾನ #ಬಿಜಾಪುರ #ಇತಿಹಾಸ #ಕನ್ನಡ #ಕರ್ನಾಟಕ #ಕರ್ಕಾಟಕ #ಕರ್ನಾಟಕದ #ಚಾಲುಕ್ಯರ #ಚಾಲುಕ್ಯ #ದೇವಾಲಯ #ಆಲಮೇಲ #ಸೋಮೇಶ್ವರ #ಶಿವ #vijayapura #vijaypur #bijapur #bijapurvlogs #bijapura #klyan #chalukya #chalukyas #temple #ancient #ancienthistory #ancienttemple #lordshiva #someshwara #kannadahistory #karnatakaturism #kannada A#knowledge #kannada #kannadavlogs #vlog #vloger #vlogger ##vlogging #vlogvideo #kannadavlogger #kannadavlogs #shivatemple #bijapurmerijaan #bijapurvlogs #bijapur #bijapura #information #informative #bijapurhistory #vijayapurhistory #sindagi #sindagivlog ##vijayapurturism #bijapurturism #tourism #tourist #travel #trending #vijayapurtemple #bijapurtemple #badamichalukya #foodvlog #history #ancienttemples #ancienthistory #karnatakahistory #kannadahistory #vlogs #health #interview #lordshiv #lordnarasimha #lordhanuman