ಹನಿ ಟ್ರ್ಯಾಪ್, ಮನಿ ಟ್ರ್ಯಾಪ್‌ಗೆ ನಾವು ಬಗ್ಗಲ್ಲ: BJP ನಾಯಕರ ವಿರುದ್ಧ ಸಚಿವ ಖರ್ಗೆ ಗುಡುಗು! Priyank Kharge SIR
eedina
0:00 / 0:00
ಹನಿ ಟ್ರ್ಯಾಪ್, ಮನಿ ಟ್ರ್ಯಾಪ್‌ಗೆ ನಾವು ಬಗ್ಗಲ್ಲ: BJP ನಾಯಕರ ವಿರುದ್ಧ ಸಚಿವ ಖರ್ಗೆ ಗುಡುಗು! Priyank Kharge SIR
1 679 просмотров · 4 ч назад
eedina
459 тыс. подписчиков
1 679 просмотров · 4 ч назад
ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಹತ್ತಿಕ್ಕಲು 70,000 ಭದ್ರತಾ ಸಿಬ್ಬಂದಿ ನಿಯೋಜನೆ, ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಕ್ಷಣೆ, ಹಾಗೂ ಸಿಬಿಐ, ಇಡಿ ಮತ್ತು ಸ್ಟಿಂಗ್ ಆಪರೇಷನ್ ಮೂಲಕ ರಾಜ್ಯ ಸರ್ಕಾರವನ್ನು ಟಾರ್ಗೆಟ್ ಮಾಡುತ್ತಿರುವ ಬಿಜೆಪಿ ನಾಯಕರ ಷಡ್ಯಂತ್ರಗಳ ಬಗ್ಗೆ ಗಂಭೀರವಾಗಿ ಮಾತನಾಡಿದ್ದಾರೆ. ಜೊತೆಗೆ ಬೆಂಗಳೂರಿನಲ್ಲಿ ನಿಯಮ ಉಲ್ಲಂಘಿಸಿದ ಪಬ್‌ಗಳ ಮೇಲೆ ನಡೆದ ಭರ್ಜರಿ ದಾಳಿಯ ಕುರಿತೂ ಅವರು ಮಾಹಿತಿ ನೀಡಿದ್ದಾರೆ.
#priyankkharge #karnatakapolitics #congresskarnataka #bjpkarnataka #bengalurunews #PubRaidBengaluru #kannadanews #JantarMantar #karnatakagovernment
Priyank Kharge, Priyank Kharge press meet, Karnataka politics, Congress Karnataka, BJP Karnataka, Central Government, PM Modi, Amit Shah, Jantar Mantar protest, Election Commission, Gyanesh Kumar, CBI, ED, sting operation, honey trap, money trap, Bengaluru pub raid, late night parties Bengaluru, R Ashoka, BY Vijayendra, Karnataka latest news.