ನಿಮಿಷದಲ್ಲಿ ಕಷ್ಟಕ್ಕೆ ಪರಿಹಾರ ಕೊಡೋ ದೇವತೆ, ಆದಿರಂಗನ ದರ್ಶನ#srirangapattana #nimishamba#adiranga
vanju vlogs
0:00 / 0:00
ನಿಮಿಷದಲ್ಲಿ ಕಷ್ಟಕ್ಕೆ ಪರಿಹಾರ ಕೊಡೋ ದೇವತೆ, ಆದಿರಂಗನ ದರ್ಶನ#srirangapattana #nimishamba#adiranga
56 просмотров · 2 нед. назад
vanju vlogs
70 подписчиков
56 просмотров · 2 нед. назад
ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನ ಮತ್ತು ಆದಿರಂಗ ದೇವಸ್ಥಾನದ ಶ್ರೀರಂಗನಾಥ ಸ್ವಾಮಿ ದೇವಸ್ಥಾನ
ಇವು ಮಂಡ್ಯ ಜಿಲ್ಲೆಯ ಕಾವೇರಿ ತಟದಲ್ಲಿರುವ ಪ್ರಮುಖ ದೇವಸ್ಥಾನಗಳು ನಿಮಿಷಾಂಬ ದೇವಸ್ಥಾನ ಮತ್ತು ಆದಿರಂಗ ಸ್ವಾಮಿಯ ಶ್ರೀರಂಗನಾಥ ಸ್ವಾಮಿ ದೇವಸ್ಥಾನ
ನಿಮಿಷಾಂಬ ದೇವಸ್ಥಾನವು ನಮ್ಮ ಕಷ್ಟಗಳಿಗೆ ನಿಮಿಷದಲ್ಲಿಯೇ ಪರಿಹಾರ ಕೊಡುವಂತಹ ದೇವಸ್ಥಾನ
ಆದಿರಂಗ ದೇವಸ್ಥಾನ ಶ್ರೀರಂಗನಾಥ ಸ್ವಾಮಿ ದೇವಸ್ಥಾನ ಇದರ ವಿಶೇಷತೆ ಏನೆಂದರೆ ಇಲ್ಲಿ ರಂಗನಾಥ ಸ್ವಾಮಿಯು ಕ್ಷಯನ ರೂಪದಲ್ಲಿ ತನ್ನ ದರ್ಶನವನ್ನು ಕೊಡುತ್ತಾರೆ ಇದು ಗಂಗರು ಹೊಯ್ಸಳರು ವಿಜಯನಗರ ಸಾಮ್ರಾಜ್ಯರು ಮತ್ತು ಮೈಸೂರು ಒಡೆಯರ ಕಾಲದಲ್ಲಿ ಅಭಿವೃದ್ಧಿ ಹೊಂದಿರುವ ದೇವಸ್ಥಾನವಾಗಿದೆ
#dailyvlog #srirangapattana #sriranganathaswamytemple #nimishambha#mysore #mandya #mysoretrip #familyvlog #bangalorevlogs #vanjuvlogs