Перейти к содержимому

ಡಿಕೆಶಿ ಕನಸಿನ ಕೂಸು ಸುರಂಗ ರಸ್ತೆ ಯೋಜನೆಗೆ ಬ್ರೇಕ್ | Bengaluru Tunnel Road Project| DK Shivakumar

Asianet Suvarna News

0:00 / 0:00

ಡಿಕೆಶಿ ಕನಸಿನ ಕೂಸು ಸುರಂಗ ರಸ್ತೆ ಯೋಜನೆಗೆ ಬ್ರೇಕ್ | Bengaluru Tunnel Road Project| DK Shivakumar

17 988 просмотров · 1 день назад
Asianet Suvarna News
5,64 млн подписчиков
17 988 просмотров · 1 день назад
ಬೆಂಗಳೂರಿನ ಭೀಕರ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲು ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ (DK Shivakumar) ಅವರು ರೂಪಿಸಿದ್ದ ಮಹತ್ವಾಕಾಂಕ್ಷೆಯ ಸುರಂಗ ಮಾರ್ಗ (Tunnel Road) ಯೋಜನೆಗೆ ಭಾರತೀಯ ವಿಜ್ಞಾನ ಸಂಸ್ಥೆ (IISc) ತೀವ್ರ ವಿರೋಧ ವ್ಯಕ್ತಪಡಿಸಿದೆ. ಪ್ರೊಫೆಸರ್ ಆಶೀಶ್ ವರ್ಮ ನೇತೃತ್ವದ ಐಐಎಸ್‌ಸಿ ಸಂಸ್ಥೆಯ ಇಂಜಿನಿಯರಿಂಗ್ ತಂಡವು ಈ ಕುರಿತು ಸಂಪೂರ್ಣ ವೈಜ್ಞಾನಿಕ ಅಧ್ಯಯನ ನಡೆಸಿ ರಾಜ್ಯಪಾಲರಿಗೆ ಶಾಕಿಂಗ್ ವರದಿಯೊಂದನ್ನು ಸಲ್ಲಿಸಿದೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #bengalurutunnelroad #dkshivakumar #IIScReport #HebbalTraffic #bengalurutraffic #suvarnanews #kannadanews #asianetsuvarnanews #kannadaprabha #karnatakanews #karnataka #news Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews