Перейти к содержимому

ಪಾಕಿಸ್ತಾನದಲ್ಲಿ ಕೋಲಾಹಲ, ತುರ್ತು ಪರಿಸ್ಥಿತಿ ಘೋಷಣೆ, ಖೈಬರ್‌ನಲ್ಲಿ ಸರ್ಕಾರ ವಜಾ, 1971ರ ಇತಿಹಾಸ ರಿಪೀಟ್?

Vijay Karnataka | ವಿಜಯ ಕರ್ನಾಟಕ

0:00 / 0:00

ಪಾಕಿಸ್ತಾನದಲ್ಲಿ ಕೋಲಾಹಲ, ತುರ್ತು ಪರಿಸ್ಥಿತಿ ಘೋಷಣೆ, ಖೈಬರ್‌ನಲ್ಲಿ ಸರ್ಕಾರ ವಜಾ, 1971ರ ಇತಿಹಾಸ ರಿಪೀಟ್?

28 954 просмотра · 16 ч назад
Vijay Karnataka | ವಿಜಯ ಕರ್ನಾಟಕ
1,81 млн подписчиков
28 954 просмотра · 16 ч назад
ಪಾಕಿಸ್ತಾನದಲ್ಲಿ ಕೋಲಾಹಲ, ತುರ್ತು ಪರಿಸ್ಥಿತಿ ಘೋಷಣೆ, ಖೈಬರ್‌ನಲ್ಲಿ ಸರ್ಕಾರ ವಜಾ, 1971ರ ಇತಿಹಾಸ ರಿಪೀಟ್? | Turmoil in Pakistan, Emergency Declared, Government Dismissed in Khyber: Is 1971 History Repeating Itself? | Vijay Karnataka ಪಾಕಿಸ್ತಾನದಲ್ಲಿ ಹಿಂದೆಂದೂ ಕಾಣದ ಭೀಕರ ರಾಜಕೀಯ ಭೂಕಂಪ ಸಂಭವಿಸಿದ್ದು ಇಡೀ ದೇಶವೇ ಇಬ್ಭಾಗವಾಗಿ ಅಂತರ್ಯುದ್ಧಕ್ಕೆ ನಾಂದಿ ಹಾಡುತ್ತಾ?, ಹೌದು.. ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ತವರು ನೆಲವಾಗಿರುವ ಖೈಬರ್ ಪಖ್ತುನ್‌ಖ್ವಾದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂಬ ನೆಪವೊಡ್ಡಿ, ಪಾಕಿಸ್ತಾನದ ಫೆಡರಲ್ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿ, ಇಮ್ರಾನ್ ಖಾನ್ ಪಕ್ಷದ ಚುನಾಯಿತ ಸರ್ಕಾರವನ್ನೇ ಸಂಪೂರ್ಣವಾಗಿ ವಜಾಗೊಳಿಸಿದೆ.. ಈ ನಿರ್ಧಾರ ಹೊರಬೀಳುತ್ತಿದ್ದಂತೆಯೇ ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ಪ್ರಧಾನಿ ಶಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್‌ಗೆ ಬೆಚ್ಚಿಬೀಳಿಸುವ ವರದಿಯೊಂದನ್ನು ಸಲ್ಲಿಸಿವೆ.. ಖೈಬರ್ ಪಖ್ತುನ್‌ಖ್ವಾದಲ್ಲಿ ಸೇನೆ ಬಲವಂತವಾಗಿ ಸರ್ಕಾರವನ್ನು ವಶಪಡಿಸಿಕೊಂಡರೆ, ಇಡೀ ಪ್ರಾಂತ್ಯದಲ್ಲಿ ಭದ್ರತಾ ವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದು, ಪಾಕಿಸ್ತಾನವು ಎರಡನೇ ಬಾಂಗ್ಲಾದೇಶದಂತೆ ಅಂತರ್ಯುದ್ಧದ ಜ್ವಾಲೆಯಲ್ಲಿ ಸುಟ್ಟುಹೋಗಲಿದೆ ಎಂದು ಎಚ್ಚರಿಸಲಾಗಿದೆ.. How has the declaration of emergency and dismissal of the elected government in Khyber Pakhtunkhwa pushed Pakistan toward severe political instability and civil war concerns? Uncovering exclusive geopolitical updates on Vijaya Karnataka Web! ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಘೋಷಣೆ, ಖೈಬರ್‌ನಲ್ಲಿ ಸರ್ಕಾರ ಅಮಾನತು, ಶುರುವಾಗುತ್ತಾ ಅಂತರ್ಯುದ್ಧ? | Emergency Declared in Pakistan, Government Suspended in Khyber: Is a Civil War Brewing? | #PakistanCrisis #ImranKhan #KhyberPakhtunkhwa #ShehbazSharif #AsimMunir #vijaykarnataka 00:00 ಪಾಕಿಸ್ತಾನದಲ್ಲಿ ಭುಗಿಲೆದ್ದ ತುರ್ತು ಪರಿಸ್ಥಿತಿ 01:33 ಖೈಬರ್ ಪಖ್ತುನ್‌ಖ್ವಾದಲ್ಲಿ ಸಾಂವಿಧಾನಿಕ ಕ್ಷಿಪ್ರ ಕ್ರಾಂತಿ 03:11 ಕೊನೆಯ ಹಂತದ ಸಂಧಾನ ಸಭೆಗಳು ವಿಫಲಗೊಂಡಿರುವುದು 04:26 ಪಾಕಿಸ್ತಾನ ಗುಪ್ತಚರ ಸಂಸ್ಥೆಯ ಬೆಚ್ಚಿಬೀಳಿಸುವ ರಹಸ್ಯ ವರದಿ 05:54 ಇಮ್ರಾನ್ ಖಾನ್ ಆರೋಗ್ಯ ಮತ್ತು ಪ್ರಮುಖ ಬೇಡಿಕೆಗಳು 07:33 ಟಿಟಿಪಿ (TTP) ಉಗ್ರಜಾಲದಿಂದ ದಾಳಿಗೆ ಹೊಂಚು 08:54 1971ರ ಬಾಂಗ್ಲಾದೇಶ ವಿಭಜನೆಯ ಇತಿಹಾಸ 10:06 ವಿಡಿಯೋದ ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share