Перейти к содержимому

ಇನ್ಮುಂದೆ UPI ಪಾವತಿಗೆ ಮೊಬೈಲೇ ಬೇಡ, JIO ಹೊಸ AI ಗ್ಲಾಸ್, ನೋಡಿದ್ರೆ ಹಣ ಕಟ್, ಏನಿದು Look, Speak, Pay?

Vijay Karnataka | ವಿಜಯ ಕರ್ನಾಟಕ

0:00 / 0:00

ಇನ್ಮುಂದೆ UPI ಪಾವತಿಗೆ ಮೊಬೈಲೇ ಬೇಡ, JIO ಹೊಸ AI ಗ್ಲಾಸ್, ನೋಡಿದ್ರೆ ಹಣ ಕಟ್, ಏನಿದು Look, Speak, Pay?

18 385 просмотров · 11 ч назад
Vijay Karnataka | ವಿಜಯ ಕರ್ನಾಟಕ
1,81 млн подписчиков
18 385 просмотров · 11 ч назад
ಇನ್ಮುಂದೆ UPI ಪಾವತಿಗೆ ಮೊಬೈಲೇ ಬೇಡ, JIO ಹೊಸ AI ಗ್ಲಾಸ್, ನೋಡಿದ್ರೆ ಹಣ ಕಟ್, ಏನಿದು Look, Speak, Pay? | No Mobile Needed for UPI Payments Anymore: What Is Jio's New AI Glasses Feature, Look, Speak, Pay? | Vijay Karnataka ಇಂದಿನ ಡಿಜಿಟಲ್ ಯುಗದಲ್ಲಿ ಟೀ ಅಂಗಡಿಯಿಂದ ಹಿಡಿದು, ಮಾಲ್‌ಗಳಲ್ಲಿ ಶಾಪಿಂಗ್ ಮಾಡುವವರೆಗೂ ಪ್ರತಿಯೊಬ್ಬರೂ ಮೊಬೈಲ್‌ನಿಂದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಯುಪಿಐ ಮೂಲಕ ಹಣ ಪಾವತಿಸುವುದು ಅನಿವಾರ್ಯವಾಗಿದೆ. ಆದರೆ, ಇನ್ಮುಂದೆ ನೀವು ಅಂಗಡಿಯಲ್ಲಿ ಹಣ ಪಾವತಿಸಲು ನಿಮ್ಮ ಮೊಬೈಲ್‌ ಹೊರತೆಗೆಯುವ ಅಗತ್ಯವೇ ಇರುವುದಿಲ್ಲ.. ಕೇವಲ ಒಂದು ಸ್ಪೆಷಲ್ ಕನ್ನಡಕ ಧರಿಸಿ, ಅಂಗಡಿಯ ಕ್ಯೂಆರ್ ಕೋಡ್ ಕಡೆಗೆ ಒಮ್ಮೆ ಕಣ್ಣಾಡಿಸಿ ಮಾತನಾಡಿದರೆ ಸಾಕು, ಕ್ಷಣಾರ್ಧದಲ್ಲಿ ಯುಪಿಐ ಪೇಮೆಂಟ್ ಮುಗಿದುಹೋಗಲಿದೆ.. ಹೌದು.. ಭಾರತದ ಅತಿ ದೊಡ್ಡ ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ ನೂತನ ಜಿಯೋ ಎಐ ಸ್ಮಾರ್ಟ್ ಕ್ಯಾಮೆರಾ ಗ್ಲಾಸಸ್ ಅನಾವರಣಗೊಳಿಸಿದೆ.. ನೋಡಿ, ಮಾತನಾಡಿ, ಪಾವತಿಸಿ ಎಂಬ ಕ್ರಾಂತಿಕಾರಿ ಕಲ್ಪನೆಯಡಿ ಈ ಸ್ಮಾರ್ಟ್ ಗ್ಲಾಸ್ ಕೆಲಸ ಮಾಡಲಿದ್ದು, ಜಾಗತಿಕ ಫಿನ್‌ಟೆಕ್ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿದೆ.. In today's digital era, from local tea stalls to high-end mall shopping, scanning a QR code with a mobile phone to complete UPI payments has become an everyday routine. However, you will soon no longer need to pull out your mobile phone to pay at a store. Just wear a special pair of smart glasses, glance at the store's QR code, and speak—your UPI transaction will be completed in a fraction of a second! Yes, India's largest telecom giant, Reliance Jio, has unveiled its brand-new Jio AI Smart Camera Glasses. Operating under the revolutionary concept of "Look, Speak, Pay," these smart glasses are creating a massive new wave across the global fintech ecosystem. ಇನ್ಮುಂದೆ UPI ಪೇಮೆಂಟ್‌ಗೆ ಫೋನ್‌ ಬೇಕಾಗೇ ಇಲ್ಲ, ಜಿಯೋದಿಂದ AI ಸ್ಮಾರ್ಟ್ ಗ್ಲಾಸ್ ಬಿಡುಗಡೆ, ನೋಡಿದ್ರೆ ಸಾಕು ಹಣ ಕಟ್ | No Phone Needed for UPI Payments Anymore: Jio Releases AI Smart Glasses Where a Simple Glance Deducts Money! | #JioAIGlasses #LookSpeakPay #UPIPayments #RelianceJio #SmartGlasses #Fintech #TechNews #vijaykarnataka 00:00 ಜಿಯೋದಿಂದ ಹೊಸ AI ಸ್ಮಾರ್ಟ್ ಗ್ಲಾಸ್ ಬಿಡುಗಡೆ 02:44 ಎನ್ಪಿಸಿಐ (NPCI) ನಿಯಮಗಳು 04:35 ಜಿಯೋ AI ಗ್ಲಾಸ್‌ನ 7 ಸೂಪರ್ ಪವರ್‌ಗಳು 05:35 12 ಭಾಷೆಗಳ ರಿಯಲ್ ಟೈಮ್ ಲೈವ್ ಅನುವಾದ (Live Translation) ವೈಶಿಷ್ಟ್ಯ 06:16 ಹಲೋ ಜಿಯೋ ರಿಸರ್ಚ್ ಅಂಡ್ ಲರ್ನಿಂಗ್ ಅಸಿಸ್ಟೆಂಟ್ (ಡಿಜಿಟಲ್ ಟ್ಯೂಟರ್) ಕಾರ್ಯ 07:46 ಲೈವ್ ಕ್ರಿಕೆಟ್ ಸ್ಕೋರ್ ಮತ್ತು ಹೆಡ್ಸ್-ಅಪ್ ನ್ಯಾವಿಗೇಷನ್ ಸೌಲಭ್ಯ 08:00 ಜಿಯೋ ರಿಯಾಲಿಟಿ OS ಶಕ್ತಿ 08:56 ಭಾರತೀಯರ ಕೈಗೆಟುಕುವ ಬೆಲೆಯಲ್ಲಿ ಭವಿಷ್ಯ 09:56 ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share