ಏನ್ ಕಥೆ ಇದು..ಸುಧಾರಾಣಿ ಮಗಳು ಹಿಂಗೇನಾ..!? Sudharani & Nidhi| Hari Kathe | Harish Nagaraju | Newso Newsu
NewsO NewsU ನ್ಯೂಸೋ ನ್ಯೂಸು
0:00 / 0:00
ಏನ್ ಕಥೆ ಇದು..ಸುಧಾರಾಣಿ ಮಗಳು ಹಿಂಗೇನಾ..!? Sudharani & Nidhi| Hari Kathe | Harish Nagaraju | Newso Newsu
299 265 просмотров · 1 г. назад
NewsO NewsU ನ್ಯೂಸೋ ನ್ಯೂಸು
116 тыс. подписчиков
299 265 просмотров · 1 г. назад
ಹಿರಿಯ ಪತ್ರಕರ್ತ ‘ಹರೀಶ್ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್ನಲ್ಲಿ ‘ಹರಿ-ಕಥೆ’ ಪಾಡ್ಕಾಸ್ಟ್ ಶೋ ವಿಶೇಷ ಸಂದರ್ಶನ ಕಾರ್ಯಕ್ರಮವಾಗಿದೆ. ಈ ಪಾಡಕಾಸ್ಟ್ ಕಾರ್ಯಕ್ರಮದ ಮೂಲಕ ಸ್ಯಾಂಡಲ್ವುಡ್ ನಟ-ನಟಿಯರು, ಸಿನಿಮಾರಂಗದ ಸಾಧಕರು ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಆಗಮಿಸಿ ತಮ್ಮ ಜೀವನದ ಸುಖ-ದುಃಖ, ನೋವು-ನಲಿವು, ಉದಾಸ-ಉತ್ಸಾಹ ಹೀಗೆ ಬದುಕಿನ ಏರಿಳಿತಗಳ ಬಗ್ಗೆ ಇದ್ದದ್ದ್ ಇದ್ದಂಗೆ... ಹಂಚಿಕೊಳ್ಳುತ್ತಾರೆ.
ಬೆಳ್ಳಿತೆರೆ ಹಾಗೂ ಕಿರುತೆರೆಯ ಮೂಲಕ ವಿಭಿನ್ನ ಪಾತ್ರಗಳೊಂದಿಗೆ ಗುರುತಿಸಿಕೊಂಡಿರುವ ನಟ-ನಟಿಯರು, ನಿರ್ದೇಶಕರು ಮತ್ತು ನಿರ್ಮಾಪಕರು ಸೇರಿದಂತೆ ಹಲವಾರು ಪ್ರತಿಭಾವಂತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಬಣ್ಣದ ಲೋಕದ ಅನುಭವಗಳನ್ನು ಮುಕ್ತವಾಗಿ ಚಾನೆಲ್ನೊಂದಿಗೆ ಹಂಚಿಕೊಳ್ಳುತ್ತಾರೆ. ಈ ಕಾರ್ಯಕ್ರಮದ ಮೂಲಕ ಅತಿಥಿಗಳು ಸಿನಿಮಾರಂಗದ ಕುರಿತು ತಮ್ಮ ಮನದ ಇಂಗಿತಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ವೇದಿಕೆಯಾಗಿದೆ.
ಇಂದಿನ ಕಾರ್ಯಕ್ರಮದಲ್ಲಿ ಮಾಧ್ಯಮ ಲೋಕದಲ್ಲೇ ಮೊಟ್ಟ ಮೊದಲ ಬಾರಿಗೆ ಕನ್ನಡದ ಹಿರಿಯ ನಟಿ ಸುಧಾರಾಣಿ ಮತ್ತು ಅವರ ಮಗಳು ವಕೀಲೆ ನಿಧಿ ಗೋವರ್ಧನ್ ಭಾಗವಹಿಸಿದ್ದಾರೆ. ಅಮ್ಮ ಮಗಳ ನಡುವಿನ ಪ್ರೀತಿ, ಆಗಾಗ ನಡೆಯುವ ಫೈಟ್, ಭಾವನೆಗಳ ಬೆಸುಗೆಯನ್ನು ನಮ್ಮ ಈ ‘ಹರಿಕಥೆ’ ಪಾಡ್ ಕಾಸ್ಟ್ ಕಾರ್ಯಕ್ರಮದಲ್ಲಿ ಮುಕ್ತವಾಗಿ ತೆರೆದಿಟ್ಟಿದ್ದಾರೆ. ಈ ಗೌರಿ ಗಣೇಶ ಹಬ್ಬಕ್ಕೆ 'ನ್ಯೂಸೋ ನ್ಯೂಸು' ಚಾನಲ್ ವೀಕ್ಷಕರು ಭರ್ಜರಿ ಹಾಸ್ಯದೌತಣ ಸವಿಯಲು ರೆಡಿಯಾಗಿ.
#newsonewsu #harishnagaraju #anchorharishnagaraju #harikathe #podcast #kannadapodcast #podcastlife #sudharani #nidhi #actress #actresslife #motherdaughter #motherlove #daughterlove #sudharanifamily #sudharaniandnidhi #chummi #subbikutti #gobi #actressfamily #podcaster #kannadapodcaster #gowriganesha #gowriganeshafestival #festival #festivalvibes #gowriganeshaspecial #swarnagowri #ganeshachaturthi #ganeshacelebration #festival2025 #laugh #masti #maja #sudharani #kannadanewstoday #newsinkannada #kannadalatestnews #newsheadlines #kannadanews #kanndalive #podcast