ದಾವಣಗೆರೆ ಸ್ಪೆಷಲ್,ಅಂಗಡಿಯವರಿಂದ ಕಲಿತದ್ದು,ಬೇರೆ ಯಾರೂ ಹೇಳೋದಿಲ್ಲ,ನೀವೂ ಮಾಡಿ -ನರ್ಗಿಸ್ ಪುರಿ/Nargis Puri
My Style Kitchen
0:00 / 0:00
ದಾವಣಗೆರೆ ಸ್ಪೆಷಲ್,ಅಂಗಡಿಯವರಿಂದ ಕಲಿತದ್ದು,ಬೇರೆ ಯಾರೂ ಹೇಳೋದಿಲ್ಲ,ನೀವೂ ಮಾಡಿ -ನರ್ಗಿಸ್ ಪುರಿ/Nargis Puri
5 269 просмотров · 4 года назад
My Style Kitchen
45,7 тыс. подписчиков
5 269 просмотров · 4 года назад
@MyStyleKitchen
ಬೇಕಾಗುವ ಸಾಮಗ್ರಿಗಳು ದಾವಣಗೆರೆ ಪುರಿ - 2&1/2 ಲೀಟರ್(150 gm.), ಎಣ್ಣೆ 4 ಟೇಬಲ್ ಚಮಚ ಅಥವಾ 200 ml. ನಷ್ಟು, ಜೀರಿಗೆ, ಹಸಿಮೆಣಸಿನಕಾಯಿ 6 - 8, ಕರಿಬೇವಿನಸೊಪ್ಪು, ಪುದಿನಾ ಸೊಪ್ಪು - 1 ಹಿಡಿ , ಅರಿಶಿನ -1/2 ಟೀಚಮಚ , ಹುರಿದು ಸಿಪ್ಪೆ ತೆಗೆದ ಕಡ್ಲೇಬೀಜ - 3 ಟೇಬಲ್ ಚಮಚ, ಹುರಿಗಡಲೆ - 2 ಟೇಬಲ್ ಚಮಚ, ಬಿಳಿ ಎಳ್ಳು - 1.30 ಟೇಬಲ್ ಚಮಚ, ಸಕ್ಕರೆ - 1 ಚಮಚ, ಉಪ್ಪು ರುಚಿಗೆ.