Перейти к содержимому

ಬಿಸಿಲಿನಲ್ಲಿ ಒಣಗಿಸದೆಯೂ ಗರಿಗರಿಯಾಗಿ, ಇನ್ಸ್ಟಂಟ್ ಆಗಿ ನಾ ಹೇಳಿದ ರೀತಿ ಮಾಡಿ -ಅವಲಕ್ಕಿ ಚೂಡಾ/Avalakki Chuda

My Style Kitchen

0:00 / 0:00

ಬಿಸಿಲಿನಲ್ಲಿ ಒಣಗಿಸದೆಯೂ ಗರಿಗರಿಯಾಗಿ, ಇನ್ಸ್ಟಂಟ್ ಆಗಿ ನಾ ಹೇಳಿದ ರೀತಿ ಮಾಡಿ -ಅವಲಕ್ಕಿ ಚೂಡಾ/Avalakki Chuda

3 495 просмотров · 4 года назад
My Style Kitchen
45,7 тыс. подписчиков
3 495 просмотров · 4 года назад
‪@MyStyleKitchen‬ ಬೇಕಾಗುವ ಸಾಮಗ್ರಿಗಳು ಅವಲಕ್ಕಿ 300 ಗ್ರಾಂ ಎಣ್ಣೆ - 1/4 ಕಪ್, ಸಾಸಿವೆ, ಇಂಗು ಅರಿಶಿನ, ಅಚ್ಚಖಾರದ ಪುಡಿ - 1 ಟೀಚಮಚ, ಕರಿಬೇವಿನ ಸೊಪ್ಪು, ಕೊಬ್ಬರಿ - 1 ಕಪ್ ಕಡ್ಲೇಬೀಜ - 3/4 ಕಪ್, ಹುರಿಗಡಲೆ - 3/4 ಕಪ್, ರುಚಿಗೆ ತಕ್ಕಷ್ಟು ಉಪ್ಪು ಪುಡಿ ಮಾಡಿದ ಸಕ್ಕರೆ Ingredients : Paper poha (rice flakes) - 300 g oil - 1/4 cup, mustard seeds, turmeric powder, asafoetida, red chilli powder - 1 tsp, curry leaf, sliced copra - 1 cup sliced, peanuts - 3/4 cup, fried gram - 3/4 cup, sugar, salt as per the taste