Перейти к содержимому

ಚಳ್ಳಕೆರೆಯಲ್ಲಿ ಅದ್ಧೂರಿ ವಿಜಯದಶಮಿ ಆಚರಣೆ ವೀರಭದ್ರಸ್ವಾಮಿ, ಚಳ್ಳಕೇರಮ್ಮ, ಉಡುಸುಲಮ್ಮ ದೇವತೆಗಳ ಭವ್ಯ ಮೆರವಣಿಗೆ |

janadhwani news

0:00 / 0:00

ಚಳ್ಳಕೆರೆಯಲ್ಲಿ ಅದ್ಧೂರಿ ವಿಜಯದಶಮಿ ಆಚರಣೆ ವೀರಭದ್ರಸ್ವಾಮಿ, ಚಳ್ಳಕೇರಮ್ಮ, ಉಡುಸುಲಮ್ಮ ದೇವತೆಗಳ ಭವ್ಯ ಮೆರವಣಿಗೆ |

335 просмотров · 9 часов назад
janadhwani news
6,18 тыс. подписчиков
335 просмотров · 9 часов назад
ಚಳ್ಳಕೆರೆ ಪಟ್ಟಣದ ಸೂಜಿಮಲ್ಲೇಶ್ವರ ನಗರದ ಹೊರವಲಯದ ಬನ್ನಿ ಮಂಟಪದಲ್ಲಿ ವಿಜಯದಶಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಆರಾಧ್ಯ ದೇವತೆಗಳಾದ ಶ್ರೀ ವೀರಭದ್ರಸ್ವಾಮಿ, ಚಳ್ಳಕೇರಮ್ಮ ಹಾಗೂ ಉಡುಸುಲಮ್ಮ ದೇವತೆಗಳ ಹೂವಿನ ಪಲ್ಲಕ್ಕಿ ಮೆರವಣಿಗೆ, ಪುರಂತಪ್ಪನವರ ವೀರನಾಟ್ಯ, ಬನ್ನಿ ಮರದ ಪೂಜೆ ಹಾಗೂ ಬನ್ನಿ ಪತ್ರೆ ವಿನಿಮಯದ ಸುಂದರ ದೃಶ್ಯಗಳು ಭಕ್ತರ ಗಮನ ಸೆಳೆದವು. #ಚಳ್ಳಕೆರೆ #ವಿಜಯದಶಮಿ #ದಸರಾ #ಚಳ್ಳಕೆರೆದಸರಾ #ವೀರಭದ್ರಸ್ವಾಮಿ #ಚಳ್ಳಕೇರಮ್ಮ #ಉಡುಸುಲಮ್ಮ #ಪುರಂತಪ್ಪ #ಬನ್ನಿಹಬ್ಬ #ಬನ್ನಿಪೂಜೆ #Challakere #Vijayadashami #DasaraFestival #KarnatakaNews #JanadhwaniNews #KannadaNews #LocalNews #BreakingNews