Перейти к содержимому

BRICS Summit: ಮೋದಿ ಕಿಂಗ್ ಮೇಕರ್, 72 ಗಂಟೆ.. 15 ದೇಶದ ಲೀಡರ್‌, ಭಾರತದ ಪವರ್‌ ಗೇಮ್‌ ಹೇಗಿತ್ತು?

Vijay Karnataka | ವಿಜಯ ಕರ್ನಾಟಕ

0:00 / 0:00

BRICS Summit: ಮೋದಿ ಕಿಂಗ್ ಮೇಕರ್, 72 ಗಂಟೆ.. 15 ದೇಶದ ಲೀಡರ್‌, ಭಾರತದ ಪವರ್‌ ಗೇಮ್‌ ಹೇಗಿತ್ತು?

45 632 просмотра · 9 часов назад
Vijay Karnataka | ವಿಜಯ ಕರ್ನಾಟಕ
1,81 млн подписчиков
45 632 просмотра · 9 часов назад
BRICS Summit: ಮೋದಿ ಕಿಂಗ್ ಮೇಕರ್, 72 ಗಂಟೆ.. 15 ದೇಶದ ಲೀಡರ್‌, ಭಾರತದ ಪವರ್‌ ಗೇಮ್‌ ಹೇಗಿತ್ತು? | BRICS Summit 2026: Modi the Kingmaker? 72 Hours, 15 World Leaders & India’s Diplomatic Power Game ಇಡೀ ವಿಶ್ವವೇ ನಿಬ್ಬೆರಗಾಗಿ ನೋಡುವಂತೆ ರಾಷ್ಟ್ರ ರಾಜಧಾನಿ ನವದೆಹಲಿಯ ಭಾರತ ಮಂಟಪಂನಲ್ಲಿ ಭಾರತದ ರಾಜತಾಂತ್ರಿಕತೆಯ ವಿಶ್ವರೂಪ ದರ್ಶನವಾಗಿದೆ.. ಕೇವಲ 72 ಗಂಟೆಗಳ ಅವಧಿಯಲ್ಲಿ ವಿಶ್ವದ ಅತಿ ಪ್ರಭಾವಿ 15 ರಾಷ್ಟ್ರಗಳ ನಾಯಕರ ಜೊತೆ ಸರಣಿ ದ್ವಿಪಕ್ಷೀಯ ಸಭೆಗಳನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಜಾಗತಿಕ ರಾಜಕೀಯದ ಚದುರಂಗದಾಟದಲ್ಲಿ ಭಾರತವೇ ಕಿಂಗ್ ಮೇಕರ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.. ಹೌದು.. 18ನೇ ಬ್ರಿಕ್ಸ್ ಶೃಂಗಸಭೆಯು ಸಂಪೂರ್ಣ ಒಮ್ಮತದೊಂದಿಗೆ ನವದೆಹಲಿ ಘೋಷಣೆ 2026 ಅನ್ನು ಅಂಗೀಕರಿಸುವ ಮೂಲಕ ಭಾರತಕ್ಕೆ ಭರ್ಜರಿ ಜಾಗತಿಕ ಜಯ ತಂದುಕೊಟ್ಟಿದೆ. ಒಂದೆಡೆ ರಷ್ಯಾ ಅಧ್ಯಕ್ಷ ಪುಟಿನ್, ಮತ್ತೊಂದೆಡೆ 7 ವರ್ಷಗಳ ನಂತರ ಭಾರತಕ್ಕೆ ಕಾಲಿಟ್ಟ ಚೀನಾ ಅಧ್ಯಕ್ಷ ಜಿನ್‌ಪಿಂಗ್, ಇನ್ನೊಂದೆಡೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್.. ಹೀಗೆ ಅಮೆರಿಕ ವಿರೋಧಿ ಬಣದ ಪ್ರಮುಖ ನಾಯಕರ ನಡುವೆಯೂ ಭಾರತದ ಸಾರ್ವಭೌಮ ನಿಲುವನ್ನು ಎತ್ತಿಹಿಡಿದ ಮೋದಿ, ಜಗತ್ತಿಗೆ ಹೊಸ ದಿಕ್ಕು ತೋರಿಸಿದ್ದಾರೆ. ಹಾಗಾದ್ರೆ, ಈ 72 ಗಂಟೆಗಳಲ್ಲಿ ನಡೆದ ರಹಸ್ಯ ಮಾತುಕತೆಗಳೇನು?, ಪುಟಿನ್ ಮತ್ತು ಜಿನ್‌ಪಿಂಗ್ ಎದುರು ಭಾರತ ಮಂಡಿಸಿದ ಷರತ್ತುಗಳೇನು?, ಗ್ಲೋಬಲ್ ಸೌತ್'ಗೆ ಭಾರತ ನಾಯಕನಾಗಿದ್ದು ಹೇಗೆ? ಈ ಕಂಪ್ಲೀಟ್ ಮಾಹಿತಿಯನ್ನು ನೋಡ್ತಾ ಹೋಗೋಣ ಬನ್ನಿ.. BRICS Summit 2026 in New Delhi showcased India’s growing diplomatic influence as Prime Minister Narendra Modi held a series of high-level bilateral meetings with global leaders, including Vladimir Putin and Xi Jinping. From India-Russia trade and India-China relations to the Global South, maritime security and BRICS economic cooperation, here’s a complete look at the 72-hour diplomatic power game. The summit also saw the adoption of the New Delhi Declaration 2026 and brought together BRICS member and partner countries amid major global geopolitical tensions. Watch the full video to understand the key meetings, major diplomatic developments and India’s strategic role at BRICS 2026. ಪುಟಿನ್-ಜಿನ್‌ಪಿಂಗ್ ನಡುವೆ ಮೋದಿ ಕಿಂಗ್, 72 ಗಂಟೆ, 15 ದೇಶದ ನಾಯಕರು, ದೆಹಲಿಯಲ್ಲಿ ಭಾರತದ ರಾಜತಾಂತ್ರಿಕ ವಿಶ್ವರೂಪ | #BRICS2026 #BRICSSummit #NarendraModi #PMModi #IndiaDiplomacy #GlobalSouth #indiaforeignpolicy 00:00 - 72 ಗಂಟೆ, 15 ನಾಯಕರು & ಮೋದಿ ಪವರ್ ಗೇಮ್ 01:33 - ಪುಟಿನ್ ಜೊತೆ $100B ಟ್ರೇಡ್ ಡೀಲ್ 03:38 - UN ಪ್ರಧಾನ ಕಾರ್ಯದರ್ಶಿ ಜೊತೆ ಸಭೆ 04:26 - ಜಿನ್‌ಪಿಂಗ್ ಭೇಟಿ & ಗಡಿ ಭದ್ರತೆ 06:38 - ನವದೆಹಲಿ ಘೋಷಣೆ 2026 08:10 - ಲೋಕಲ್ ಕರೆನ್ಸಿ ಟ್ರೇಡ್ & UPI 09:28 - ಗ್ಲೋಬಲ್ ಸೌತ್ ಲೀಡರ್ ಭಾರತ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share