Перейти к содержимому

mysterious temple in the forest| ಭಾಲ್ಕಿ ತಾ. ಸೇವಾನಗರ ತಾಂಡಾದ ಬಳಿ ದಟ್ಟ ಅರಣ್ಯದಲ್ಲಿ ಪವಾಡ ದೇವಸ್ಥಾನ | #TV9D

TV9 Kannada

0:00 / 0:00

mysterious temple in the forest| ಭಾಲ್ಕಿ ತಾ. ಸೇವಾನಗರ ತಾಂಡಾದ ಬಳಿ ದಟ್ಟ ಅರಣ್ಯದಲ್ಲಿ ಪವಾಡ ದೇವಸ್ಥಾನ | #TV9D

3 168 просмотров · 9 часов назад
TV9 Kannada
12,2 млн подписчиков
3 168 просмотров · 9 часов назад
#TV9Kannada #Bidar #vishnutemple #bhalki #Sevanagara #Forestvishnutemple Bidar , vishnu temple, bhalki, Sevanagara, Forest vishnu temple, Web intro Read : ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಸೇವಾನಗರ ತಾಂಡಾದ ಬಳಿ ದಟ್ಟವಾದ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಪುರಾತನ ವಿಷ್ಣು ದೇವಸ್ಥಾನ ಇದೆ. ಈ ದೇವಸ್ಥಾನಕ್ಕೆ ನೂರಾರು ವರ್ಷದಷ್ಟು ಇತಿಹಾಸವಿದ್ದು ಇಲ್ಲಿ ವಿಷ್ಣ ನೆಲಸಿದ್ದ ಅನ್ನೋದೆ ಈ ಭಾಗದ ಜನರಿಗೆ ಗೊತ್ತಿರಲಿಲ್ಲಾ, ಐದು ವರ್ಷದ ಹಿಂದೆ ಸೇವಾನಗರ ತಾಂಡಾದ ನಿವಾಸಿಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಕಾಡಿಗೆ ಹೋಗಿದ್ದಾರೆ, ಕಾಡಿಗೆ ಅರ್ಧದಷ್ಟು ಪ್ರವೇಶ ಮಾಡಿದಾಗ ಒಂದು ದೊಡ್ಡ ಆಲದ ಮರ ಅವರಿಗೆ ಕಂಡಿದೆ ಇದೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಬೇಕು ಯೋಚಿಸಿದಾಗ ಅವರಿಗೆ ಒಂದು ನೀರಿನ ದೊಡ್ಡ ಪುರಾತಣ ನೀರಿನ ಹೊಂಡ ಕಡಿದೆ ಅಲ್ಲಿಗೆ ಹೋಗಿ ಅಚ್ಚರಿಯಿಂದಾ ನೋಡಿದಾಗ ಹೊಂಡಲ್ಲಿ ನೀರು ತುಂಬಿ ತುಳುಕುತ್ತಿತ್ತಂತೆ ಆ ನೀರು ಕುಡಿದ ಮೇಲೆ ಆತನೆ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಹೋಯಿತಂತೆ ನಂತರ ನೀರಿನ ಹೊಂಡದ ಗೋಡೆಯಲ್ಲಿ ವಿಷ್ಣ ಹಾವಿನ ಮೇಲೆ ನಿದ್ರಿಸುವ ಭಂಗಿಯಲ್ಲಿನ ಮೂರ್ತಿ ಕಂಡು ಅದಕ್ಕೆ ನಮಸ್ಕಾರ ಮಾಡಿ ಮರಳಿ ತಾಂಡಾಕ್ಕೆ ಹೋಗಿದ್ದಾರೆ. Credit: #Reporter #BidarSureshNaiktv9 /producer #pvgmanju | #girishchandra /Uploader| #lazaryesudas /Editor | #TV9D Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್►    • 🔴LIVE | TV9 KANNADA NEWS | ಟಿವಿ9 ಕನ್ನಡ ನ್ಯ...   Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS | ► TV9 Kannada Website: https://tv9kannada.com ► Subscribe to Tv9 Kannada:    / tv9kannada   ► Subscribe to Tv9 Kannada Special:    / tv9kannadaspecial   ► Like us on Facebook:   / tv9kannada   ► Follow us on Twitter:   / tv9kannada   ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram:   / tv9_kannada_official   ► Join us on Telegram: https://t.me/tv9kannadaofficial ► Follow us on Pinterest:   / tv9karnataka   ►Follow us on WhatsApp: https://whatsapp.com/channel/0029Va59... #Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines