ಚುನಾವಣಾ ಆಯೋಗದಲ್ಲೇ ದೊಡ್ಡ ಬಿರುಕು!- ದೇಶದಲ್ಲೇ ಅತಿ ದೊಡ್ಡ ಬೆಳವಣಿಗೆ- Election Commission Controversy
Third Eye
0:00 / 0:00
ಚುನಾವಣಾ ಆಯೋಗದಲ್ಲೇ ದೊಡ್ಡ ಬಿರುಕು!- ದೇಶದಲ್ಲೇ ಅತಿ ದೊಡ್ಡ ಬೆಳವಣಿಗೆ- Election Commission Controversy
85 686 просмотров · 1 день назад
Third Eye
1,58 млн подписчиков
85 686 просмотров · 1 день назад
#ElectionCommission #ElectionCommissionOfIndia #ECI #GyaneshKumar #SukhbirSinghSandhu #VivekJoshi #SIR #VoterList #ECINet #IndianElection #ElectionNews #VoterID #Form6 #IndiaNews #PoliticalNews #KannadaNews #KarnatakaNews #thirdeyekannada
ಭಾರತದ ಚುನಾವಣಾ ಆಯೋಗದ ಒಳಗೆ ಭಿನ್ನಾಭಿಪ್ರಾಯ ಉಂಟಾಗಿದೆಯಾ? ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನೇತೃತ್ವದಲ್ಲಿ ತೆಗೆದುಕೊಳ್ಳಲಾದ ಕೆಲವು ಪ್ರಮುಖ ನಿರ್ಧಾರಗಳ ಬಗ್ಗೆ ಉಳಿದ ಇಬ್ಬರು ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಆಕ್ಷೇಪ ವ್ಯಕ್ತಪಡಿಸಿರುವ ವಿಚಾರ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.
Indian Express ತನಿಖಾ ವರದಿ ಪ್ರಕಾರ, ಕಳೆದ ಸುಮಾರು 10 ತಿಂಗಳಲ್ಲಿ ಇಬ್ಬರು ಚುನಾವಣಾ ಆಯುಕ್ತರು ಕನಿಷ್ಠ 14 ಬಾರಿ ತಮ್ಮ ಆಕ್ಷೇಪವನ್ನು ಲಿಖಿತವಾಗಿ ದಾಖಲಿಸಿದ್ದಾರೆ. ಹೊಸ ಮತದಾರರ ನೋಂದಣಿಗೆ ಬಳಸುವ Form-6ನಲ್ಲಿ ಮಾಡಲಾದ ಬದಲಾವಣೆ, ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಮತ್ತು ತೆಗೆದುಹಾಕುವುದು, ECINet software ಮೂಲಕ voter database ನಿಯಂತ್ರಣವನ್ನು ಕೇಂದ್ರೀಕರಿಸುವುದು ಸೇರಿದಂತೆ ಹಲವು ವಿಚಾರಗಳಲ್ಲಿ ಅವರು ಪ್ರಶ್ನೆ ಎತ್ತಿದ್ದಾರೆ.
ಹಾಗಾದರೆ ಚುನಾವಣಾ ಆಯೋಗದಲ್ಲಿ ನಿಜಕ್ಕೂ ಏನು ನಡೆಯುತ್ತಿದೆ? ಇಬ್ಬರು ಚುನಾವಣಾ ಆಯುಕ್ತರ ಪ್ರಮುಖ ಆಕ್ಷೇಪಗಳೇನು? ಮತದಾರರ ಪಟ್ಟಿಯ ನಿಯಂತ್ರಣ ಯಾರ ಕೈಯಲ್ಲಿರಬೇಕು? Form-6 ವಿವಾದವೇನು? ಇದರ ಪರಿಣಾಮ ಸಾಮಾನ್ಯ ಮತದಾರರಿಗೆ ಏನು? ಈ ಎಲ್ಲಾ ವಿಚಾರಗಳನ್ನು ಸರಳ ಕನ್ನಡದಲ್ಲಿ ಈ ವಿಡಿಯೋದಲ್ಲಿ ವಿವರಿಸಲಾಗಿದೆ.
ಈ ವಿಚಾರದ ಕುರಿತು ಚುನಾವಣಾ ಆಯೋಗದ ಅಧಿಕೃತ ಪ್ರತಿಕ್ರಿಯೆ ಹಾಗೂ ಮುಂದಿನ ಬೆಳವಣಿಗೆಗಳನ್ನೂ ಗಮನಿಸಬೇಕಾಗಿದೆ.
thirdeye is a large online channel that brings Breaking & Latest current news headlines from all over world on Politics, Sports, and Current Affairs in India & around the world in kannada Latest updates on Indian sports, movies, business, stock markets, Cricket, lifestyle & much more.