ENISALU_AGADHASHTU | ಎಣಿಸಲು ಆಗದಷ್ಟು | Kannada Christian song | Lyrical Video
Shekinah Ministries - Bangalore
0:00 / 0:00
ENISALU_AGADHASHTU | ಎಣಿಸಲು ಆಗದಷ್ಟು | Kannada Christian song | Lyrical Video
1 827 просмотров · 3 года назад
Shekinah Ministries - Bangalore
2 тыс. подписчиков
1 827 просмотров · 3 года назад
Song Lyrics:-
ಎಣಿಸಲು ಆಗದಷ್ಟು ಮೇಲನ್ನು ನೀನು ನನಗಾಗಿ ತಂದವನೆ
ಗ್ರಹಿಸಲು ಆಗದಷ್ಟು ಕೃಪೆಯನ್ನು ನನ್ನ
ಬದುಕ್ಕಲ್ಲಿ ಇಟ್ಟವನೆ//2//
ನಿನ್ ಕರ ನನ್ನೆಲ್ಲಾ ಅಗತ್ಯವನ್ನು ಪೂರೈಸಿ ಪೋಷಿಸಿತು
ನಿನ್ ರಕ್ತ ನನ್ನೆಲ್ಲಾ ಸ್ವಾಸ್ಥ್ಯವನ್ನು ಕಾಪಾಡಿ ರಕ್ಷಿಸಿತು
ಈ ವರೆಗೂ ಕಾಡು ನಡೆಸಿ ನನ್ನ ಉದ್ಧರಿಸಿದಾತನೆ
ಪೂರ್ಣ ಹೃದಯದಿ ನಿನ್ನ ಸ್ತುತಿಸುತ ಆರಾಧಿಸ್ವೇ ಯೇಸುವೆ//2//
//ಎಣಿಸಲು//
1.ಕುಗ್ಗಿ ಹೋದಾಗೆಲ್ಲಾ ಹೊಸ ಬಲದಿ ತುಂಬಿಸಿದೆ
ನನ್ನ ಕಾಲು ಜಾರಿದಾಗೆಲ್ಲ ಎತ್ತಿ ಸ್ಥಿರವಾಗಿ ನಿಲ್ಲಿಸಿದೆ//2//
ನಾ ಕೂಗಿ ಕರೆದಾಗೆಲ್ಲ ನನ್ನ ಮೊರೆಗೆ ಉತ್ತರಿಸಿದೆ
ವೈರಿಯು ನಾಚುವಂತೆ ನನ್ನ ನಂಬಿಕೆ ಗೆಲ್ಲಿಸಿದೆ//2//
2. ನಾ ಪಡೆದ ಕಿರೀಟವೆಲ್ಲಾ ನಿನ್ನ ಕೃಪೆಯ ಕೆತ್ತನೆ
ನಾ ಹೊಂದಿದ ಘನತೆಯೆಲ್ಲಾ ನಿನ್ನ ಮಹಿಮೆಯ ಲೇಪನ//2//
ನನ್ನಲ್ಲಿರುವ ಆಶೀರ್ವಾದವು ನಿನ್ನ ಪ್ರೀತಿಯ ಕಾಣಿಕೆ
ನಾ ಏರಿದ ಪ್ರತಿ ಸ್ಥಾನವು ನಿನ್ನ ದಯೆಯ ಕೊಡುಗೆ//2//
//ಈ ವರೆಗೂ//
------------------------------
Disclaimer-
video is for educational purpose only. copyright disclaimer under section 107 of the copyright act 1976, allowance is made for ''fair use'' for purposes such as criticism, comment, news reporting, teaching, scholarship, and research . fair use is a use permitted by copyright statute that might otherwise be infringing. non-profit, educational or personal use tips the balance in favor of fair use.