Перейти к содержимому

ENISALU AGADASHTU || LYRICAL VIDEO || KANNADA CHRISTIAN SONG SIMON MOSES

DAVID SMN.....

0:00 / 0:00

ENISALU AGADASHTU || LYRICAL VIDEO || KANNADA CHRISTIAN SONG SIMON MOSES

24 701 просмотр · 3 года назад
DAVID SMN.....
1,56 тыс. подписчиков
24 701 просмотр · 3 года назад
ಎಣಿಸಲು ಆಗದಷ್ಟು ಮೇಲನ್ನು ನೀನು ನನಗಾಗಿ ತಂದವನೆ ಗ್ರಹಿಸಲು ಆಗದಷ್ಟು ಕೃಪೆಯನ್ನು ನನ್ನ ಬದುಕ್ಕಲ್ಲಿ ಇಟ್ಟವನೆ//2// ನಿನ್ ಕರ ನನ್ನೆಲ್ಲಾ ಅಗತ್ಯವನ್ನು ಪೂರೈಸಿ ಪೋಷಿಸಿತು ನಿನ್ ರಕ್ತ ನನ್ನೆಲ್ಲಾ ಸ್ವಾಸ್ಥ್ಯವನ್ನು ಕಾಪಾಡಿ ರಕ್ಷಿಸಿತು ಈ ವರೆಗೂ ಕಾಡು ನಡೆಸಿ ನನ್ನ ಉದ್ಧರಿಸಿದಾತನೆ ಪೂರ್ಣ ಹೃದಯದಿ ನಿನ್ನ ಸ್ತುತಿಸುತ ಆರಾಧಿಸ್ವೇ ಯೇಸುವೆ//2// //ಎಣಿಸಲು// 1. ಕುಗ್ಗಿ ಹೋದಾಗೆಲ್ಲಾ ಹೊಸ ಬಲದಿ ತುಂಬಿಸಿದೆ ನನ್ನ ಕಾಲು ಜಾರಿದಾಗೆಲ್ಲ ಎತ್ತಿ ಸ್ಥಿರವಾಗಿ ನಿಲ್ಲಿಸಿದೆ//2// ನಾ ಕೂಗಿ ಕರೆದಾಗೆಲ್ಲ ನನ್ನ ಮೊರೆಗೆ ಉತ್ತರಿಸಿದೆ ವೈರಿಯು ನಾಚುವಂತೆ ನನ್ನ ನಂಬಿಕೆ ಗೆಲ್ಲಿಸಿದೆ//2// 2. ನಾ ಪಡೆದ ಕಿರೀಟವೆಲ್ಲಾ ನಿನ್ನ ಕೃಪೆಯ ಕೆತ್ತನೆ ನಾ ಹೊಂದಿದ ಘನತೆಯೆಲ್ಲಾ ನಿನ್ನ ಮಹಿಮೆಯ ಲೇಪನ//2// ನನ್ನಲ್ಲಿರುವ ಆಶೀರ್ವಾದವು ನಿನ್ನ ಪ್ರೀತಿಯ ಕಾಣಿಕೆ ನಾ ಏರಿದ ಪ್ರತಿ ಸ್ಥಾನವು ನಿನ್ನ ದಯೆಯ ಕೊಡುಗೆ//2// //ಈ ವರೆಗೂ//