Перейти к содержимому

ಕಟೀಲು ದಸರಾ 2026 | ದಸರಾ ಸಂಭ್ರಮ! Kateel Dasara . 2026

KING OF KOTARY

0:00 / 0:00

ಕಟೀಲು ದಸರಾ 2026 | ದಸರಾ ಸಂಭ್ರಮ! Kateel Dasara . 2026

328 просмотров · 10 дней назад
KING OF KOTARY
143 подписчика
328 просмотров · 10 дней назад
🙏 ಜೈ ಶ್ರೀ ದುರ್ಗಾಪರಮೇಶ್ವರಿ ಅಮ್ಮಾ 🙏 ಕರಾವಳಿ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಉತ್ಸವಗಳಲ್ಲಿ ಒಂದಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ದಸರಾ ಸಂಭ್ರಮವನ್ನು ಕಣ್ತುಂಬಿಕೊಳ್ಳೋಣ. ಈ ವಿಡಿಯೋದಲ್ಲಿ ಕಟೀಲು ದಸರಾ ಹಬ್ಬದ ಅದ್ಭುತ ವಾತಾವರಣ, ದೇವಸ್ಥಾನದ ವಿದ್ಯುತ್ ದೀಪಾಲಂಕಾರ, ನವರಾತ್ರಿಯ ಸಂಭ್ರಮ, ನವದುರ್ಗೆಯರ ವೈಭವ, ವಿವಿಧ ಆಕರ್ಷಕ ದೃಶ್ಯಗಳು ಹಾಗೂ ಭಕ್ತರ ಜನಸಾಗರವನ್ನು ನೋಡಬಹುದು. ಕೊಡೆತ್ತೂರು ಗುತ್ತಿನಿಂದ ಆರಂಭವಾಗುವ ದಸರಾ ಮೆರವಣಿಗೆಯ ಸಂಭ್ರಮದ ಜೊತೆಗೆ, ನಂದಿನಿ ನದಿಯ ಪವಿತ್ರತೆಯನ್ನು ಈ ವಿಡಿಯೋದಲ್ಲಿ ಪರಿಚಯಿಸುವ ಪ್ರಯತ್ನ ಮಾಡಿದ್ದೇವೆ ಕಟೀಲು ದಸರಾ ಉತ್ಸವದ ಭಕ್ತಿ, ಸಂಭ್ರಮ ಮತ್ತು ಸೌಂದರ್ಯವನ್ನು ನಮ್ಮೊಂದಿಗೆ ಅನುಭವಿಸಿ ವಿಡಿಯೋ ನಿಮಗೆ ಇಷ್ಟವಾದರೆ LIKE ಮಾಡಿ, ನಿಮ್ಮ ಸ್ನೇಹಿತರೊಂದಿಗೆ SHARE ಮಾಡಿ.ಹಾಗೂ ನಮ್ಮ Channel ಅನ್ನು Subscribe ಮಾಡಿ. ಮತ್ತೊಂದು ಸುಂದರವಾದ ದೇವಸ್ಥಾನದ ದರ್ಶನ ಹಾಗೂ ಇಂತಹ ವಿಶೇಷ ವಿಡಿಯೋಗಳೊಂದಿಗೆ ಮತ್ತೆ ನಿಮ್ಮ ಮುಂದೆ ಬರುತ್ತೇನೆ ಜೈ ಕಟೀಲು ದುರ್ಗಾಪರಮೇಶ್ವರಿ ಅಮ್ಮಾ ಧನ್ಯವಾದಗಳು. ನಮಸ್ಕಾರ