Перейти к содержимому

🙏 ಇಲ್ಲಿರೋದು ಜೀವಂತ ಶಕ್ತಿMost Powerful Thalapady Devipura Durga parameshwari Temple History in Kannada

KING OF KOTARY

0:00 / 0:00

🙏 ಇಲ್ಲಿರೋದು ಜೀವಂತ ಶಕ್ತಿMost Powerful Thalapady Devipura Durga parameshwari Temple History in Kannada

133 просмотра · 3 дня назад
KING OF KOTARY
143 подписчика
133 просмотра · 3 дня назад
ಸ್ನೇಹಿತರೇ ನಮಸ್ಕಾರ,King of kotary ಚಾನೆಲ್ ಗೆ ಸ್ವಾಗತ 🙏 ಇವತ್ತಿನ ಈ ವಿಡಿಯೋದಲ್ಲಿ ನಾವು ಕರ್ನಾಟಕ ಮತ್ತು ಕೇರಳದ ಗಡಿ ಭಾಗದಲ್ಲಿರುವ ಕರಾವಳಿಯ ಅತ್ಯಂತ ಪವಿತ್ರ ಮತ್ತು ಜಾಗೃತ ಕ್ಷೇತ್ರವಾದ ತಲಪಾಡಿಯ ದೇವಿಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಂಪೂರ್ಣ ಪರಿಚಯವನ್ನು ಮಾಡಿಕೊಳ್ಳೋಣ. ಈ ದಿವ್ಯ ಕ್ಷೇತ್ರದಲ್ಲಿ ಅಮ್ಮನವರ ದರ್ಶನದ ಜೊತೆಗೆ ಶ್ರೀ ಮಹಾಗಣಪತಿ, ಶ್ರೀ ವೀರಭದ್ರಸ್ವಾಮಿ ಹಾಗೂ ನಾಗದೇವರ ಸನ್ನಿಧಿಯ ಇತಿಹಾಸ ಮತ್ತು ಸ್ಥಳಪುರಾಣವನ್ನು ಈ ವಿಡಿಯೋದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ. ಈ ವಿಡಿಯೋವನ್ನು ಕೊನೆತನಕ ನೋಡಿ, ಇಷ್ಟವಾದರೆ ಲೈಕ್ ಮಾಡಿ, ಶೇರ್ ಮಾಡಿ, ಮತ್ತು ನಮ್ಮ ಚಾನೆಲ್ ಗೆ ಸಬ್ ಸ್ಕ್ರೈಬ್ ಆಗೋದನ್ನು ಮರಿಬೇಡಿ! ಧನ್ಯವಾದಗಳು 🙏 🚩 ದೇವಸ್ಥಾನದ ವಿಳಾಸ (Location): ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ದೇವಿಪುರ, ತಲಪಾಡಿ, ಮಂಗಳೂರು ತಾಲೂಕು, ಕರ್ನಾಟಕ. (ಮಂಗಳೂರು ನಗರದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿದೆ) #Thalapadydevipura #Durgaparameshwaritemple #Mangaloretemple #Kannadatravelvlog #Thulunadutemple#kasaragodu #kasaragodutemple