Yadgir Tekral Village Tahsildar Tractor Runs Over Farmers Crops Jowar Cotton: ಅಧಿಕಾರಿಗಳ ಎಡವಟ್ಟು
TV5 Kannada
0:00 / 0:00
Yadgir Tekral Village Tahsildar Tractor Runs Over Farmers Crops Jowar Cotton: ಅಧಿಕಾರಿಗಳ ಎಡವಟ್ಟು
202 просмотра · 1 ч назад
TV5 Kannada
2,73 млн подписчиков
202 просмотра · 1 ч назад
Yadgir Tekral Village Tahsildar Tractor Runs Over Farmers Crops Jowar Cotton: ಬರದ ನಡುವೆಯೂ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ
ಯಾದಗಿರಿ (Yadgir) ಜಿಲ್ಲೆಯ ವಡಗೇರಾ ತಾಲೂಕಿನ ತೇಕರಾಳ ಗ್ರಾಮದಲ್ಲಿ ಹೈಕೋರ್ಟ್ ಆದೇಶ ಜಾರಿಗೊಳಿಸುವ ಭರದಲ್ಲಿ ತಹಸೀಲ್ದಾರ್ ಅವರ ಎಡವಟ್ಟಿನಿಂದ ಬಡ ರೈತರ ಬಂಗಾರದಂತಹ ಬೆಳೆಗಳು ಸಂಪೂರ್ಣವಾಗಿ ನಾಶವಾಗಿರುವ ಘಟನೆ ವರದಿಯಾಗಿದೆ.
ಹೊನ್ನಮ್ಮ ಬಾವೂರ್ ಎಂಬುವವರಿಗೆ ಜಮೀನು ಕಬ್ಜಾ ಕೊಡಿಸಲು ಹೈಕೋರ್ಟ್ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ, ವಡಗೇರಾ ತಹಸೀಲ್ದಾರ್ ಮಂಗಳಾ (Tahsildar Mangala) ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು.
ಆದರೆ ಸರ್ವೇ ನಂಬರ್ ಹಾಗೂ ಹಿಸ್ಸಾಗಳನ್ನು ಸರಿಯಾಗಿ ಪರಿಶೀಲಿಸದೆ, ಕಬ್ಜಾ ಮಾಡಬೇಕಾದ ಜಮೀನು ಬಿಟ್ಟು ಪಕ್ಕದ ಹೊಲಕ್ಕೆ ಟ್ರ್ಯಾಕ್ಟರ್ ನುಗ್ಗಿಸಿದ್ದಾರೆ.
ಪರಿಣಾಮವಾಗಿ ಮಾಳಪ್ಪ ಅವರಿಗೆ ಸೇರಿದ 2 ಎಕರೆ ಜೋಳದ ಬೆಳೆ ಹಾಗೂ ದ್ಯಾವವ್ವ ಅವರಿಗೆ ಸೇರಿದ 1 ಎಕರೆ ಹತ್ತಿ ಬೆಳೆ ಸೇರಿದಂತೆ ಒಟ್ಟು 3 ಎಕರೆ ಬೆಳೆ ಮಣ್ಣುಪಾಲಾಗಿದೆ.
ಬರದ ಸಂಕಷ್ಟದಲ್ಲೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬೆಳೆಗಳು ಅಧಿಕಾರಿಗಳ ಎಡವಟ್ಟಿನಿಂದ ನಾಶವಾಗಿದ್ದನ್ನು ಕಂಡು ರೈತರು ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಹೆಸರಿನ ಪಹಣಿ ತೋರಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಾಗ ತಮ್ಮ ತಪ್ಪು ಅರಿವಿಗೆ ಬಂದಿದೆ. ಕೊನೆಗೆ ತಪ್ಪು ಒಪ್ಪಿಕೊಂಡ ತಹಸೀಲ್ದಾರ್ ಮಂಗಳಾ ಅವರು ಬೆಳೆ ನಾಶಕ್ಕೆ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಯಾದಗಿರಿ ತಹಸೀಲ್ದಾರ್ ಎಡವಟ್ಟು, ರೈತರ ಬೆಳೆ ನಾಶ ಹಾಗೂ ಆಕ್ರೋಶದ ಸಂಪೂರ್ಣ ವಿಡಿಯೋ ವರದಿ ಇಲ್ಲಿದೆ.
In a shocking administrative blunder in Tekral village of Wadagere taluk, Yadgir district, Tahsildar Mangala and revenue officials mistakenly drove a tractor over standing crops while executing a High Court order.
While trying to hand over possession of land to Honnamma Bavoor, officials failed to verify survey numbers and hissas properly, destroying 2 acres of jowar belonging to Malappa and 1 acre of cotton belonging to Dyavavva.
'
Distraught farmers questioned the authorities with their pahani records, following which the Tahsildar admitted the mistake and promised compensation for the destroyed crops.
Watch this detailed report capturing the incident in Yadgir on TV5 Kannada.
#Yadgir #WadagereTahsildar #CropDestruction #HighCourtOrder #TekralVillage #FarmersProtest #KarnatakaNews #StateNews #BreakingNews
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬