Перейти к содержимому

ವೀರ ದೀರರಾಳಿದ ಭವ್ಯ ಭಾರತ ಹಾಡು #ದೇಶ #ಭಕ್ತಿಗೀತೆ ಕೇಳಿ

ಮಂಗಳ(ನಾಗಶ್ರೀ)

0:00 / 0:00

ವೀರ ದೀರರಾಳಿದ ಭವ್ಯ ಭಾರತ ಹಾಡು #ದೇಶ #ಭಕ್ತಿಗೀತೆ ಕೇಳಿ

2 581 просмотр · 1 мес. назад
ಮಂಗಳ(ನಾಗಶ್ರೀ)
22 подписчика
2 581 просмотр · 1 мес. назад
ವೀರಾಧೀರರಾಳಿದ ಭವ್ಯ ಭಾರತ ನಮ್ಮ ಭಾರತ ಶಾಂತಿ ಸ್ನೇಹ ಸೌಹಾರ್ದ ಇಲ್ಲಿ ಸಂತತ ಉತ್ತರದಲ್ಲಿ ಹಿಮಾಲಯ ನಮಗೆ ಕಾವಲು ಉಳಿದ ಕಡೆಗಳಲ್ಲಿ ನಮಗೆ ಕಡಲು ಕಾವಲು ವೈರಿ ಪಡೆಗಳ ಹಿಂದೆ ಮೆಟ್ಟುವ ವಿಜಯಪಥದಿ ಅಡಿಗಲಿಟ್ಟು ಕಲಿಗಳಾಗುವ ಲಕ್ಷ್ಮೀಬಾಯಿ ಚೆನ್ನಮ್ಮರ ವೀರ ಸಂತತಿ ಬುದ್ಧ ಬಸವ ಚೈತನ್ಯರ ಪುಣ್ಯ ಸಂತತಿ ಕಳೆಯು ಸಾವಿರ ಚೆಲುವಿನಾಗರ ಈ ಮಣ್ಣು ಕಣಕಣವೂ ಸ್ವರ್ಗ ಸುಂದರ ಧಮನಿ ಧಮನಿಯಲ್ಲಿ ದೇಶ ಪ್ರೇಮ ಮಿಡಿಯಲಿ ಭಾರತೀಯರೆಂಬ ಹೆಮ್ಮೆ ನಮ್ಮದಾಗಲಿ ಭಾರತಾಂಬೆಗೆ ನಾವು ನಮಿಸುವ ಸತ್ಯ ಮೇವ ಜಯತೆ ಎಂದು ಜಗಕೆ ಸಾರುವ #ಕನ್ನಡಜನಪದ #ಜಾನಪದಸಂಗೀತ #ಗ್ರಾಮೀಣಸಂಗೀತ #ನಾಡಹಬ್ಬ #ಕನ್ನಡಸಂಸ್ಕೃತಿ #ಕನ್ನಡಹಾಡುಗಳು #ಪರಂಪರೆ #ಜನಪದನೃತ್ಯ #ಕನ್ನಡಕಲಾ #ದೇವರಹಾಡು #ಭಕ್ತಿಗೀತೆ #ಕನ್ನಡಫೋಕ್ #ಹಳ್ಳಿಜೀವನ #ಜನಪದಕಲೆ #ಹಳ್ಳಿಸಂಗೀತ #ಕನ್ನಡಪರಂಪರೆ #ಗ್ರಾಮೀಣಕಲೆ #ಕನ್ನಡನಾಡು #ಸಂಸ್ಕೃತಿಹಾಡು #ಜಾನಪದಹಾಡು #ಹಬ್ಬದಹಾಡು #ಸೋಬಾನೆ #ಮದುವೆಸಂಭ್ರಮ #ಮದುವೆಸಂಗೀತ #ಕೋಲಾಟಹಾಡು #ದಸರಾಹಾಡು #ಯಕ್ಷಗಾನಹಾಡು #ಹರಿಕಥೆ #ಕೀರ್ತನೆ #ಕನ್ನಡಸಂಗೀತ #ಜಾನಪದಲೋಕ #ಹಳ್ಳಿಹಬ್ಬ #ದೇವರನಾಮ #ಭಕ್ತಿಸಂಗೀತ #ಮಹಿಳಾಹಾಡು #ಜೋಗುಳ #ಕೃಷಿಹಾಡು #ರೈತನಹಾಡು #ನಾಡಗೀತೆ #ಕನ್ನಡವೈಭೋಗ #ಸಂಸ್ಕೃತಿಕಾರ್ಯಕ್ರಮ #ಗ್ರಾಮೀಣಬಾಳು #ಹಳ್ಳಿಕಲೆ #ಜನಪದಉತ್ಸವ #ಕನ್ನಡರೀಲ್ #ಕನ್ನಡವೀಡಿಯೋ #ಜನಪದರಂಗ #ಹಳ್ಳಿಸೊಗಡು #ಕನ್ನಡಹಬ್ಬ #ಕನ್ನಡರಸಿಕರು #ಕನ್ನಡಸಾಹಿತ್ಯ #ಕನ್ನಡಸಂಪ್ರದಾಯ #ಪರಂಪರೇಹಾಡು #ಕನ್ನಡಫೋಕ್ಸಾಂಗ್ #ಜನಪದರಾಣಿ #ತಾಯ್ನಾಡು #ಮಣ್ಣಿನಸುಗಂಧ #ಹಳ್ಳಿಯಸೊಗಡು #ಕನ್ನಡಕಲಾವಿದರು #ಪೌರಾಣಿಕಹಾಡು #ಜನಪದಬೀಟ್ #ಭಾರತೀಯಸಂಸ್ಕೃತಿ #ಕನ್ನಡಮದುವೆ #ಗ್ರಾಮೀಣಹಾಡು #ದೇವಾಲಯಹಾಡು #ಹಬ್ಬಹರಿದಿನ #ಕನ್ನಡಪದಗಳು #ನಮ್ಮಕನ್ನಡ #ನಮ್ಮಸಂಸ್ಕೃತಿ #ಮಣ್ಣಿನಹಾಡು #ಜನಪದನಾದ #ಹಾಡುಹಗಲೇ #ಹಾಡುಪ್ರಿಯರು #ಕನ್ನಡಲೋಕ #ಹಳ್ಳಿಜನಪದ #ಹಾಡುಮೇಳ #ತತ್ವಗೀತೆ #ಪದಗೀತೆ #ಭಾವಗೀತೆ #ನಾದಬ್ರಹ್ಮ #ಕನ್ನಡರಂಗಭೂಮಿ #ಜನಪದಮೇಳ #ಕರ್ನಾಟಕಸಂಸ್ಕೃತಿ #ಕರ್ನಾಟಕಹಾಡುಗಳು #ಕನ್ನಡಜಾನಪದ