Перейти к содержимому

ಆತ್ಮರೇ ಬನ್ನಿ | Athmare Banni | REMIX | ಪಂಚಾಶತ್ತಮ ಹಬ್ಬ | AFCM

𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂

0:00 / 0:00

ಆತ್ಮರೇ ಬನ್ನಿ | Athmare Banni | REMIX | ಪಂಚಾಶತ್ತಮ ಹಬ್ಬ | AFCM

5 208 просмотров · 4 месяца назад
𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
5,61 тыс. подписчиков
5 208 просмотров · 4 месяца назад
For Kannada Retreat - 9945673738 #AFCM #frxavierkhanvaytayil #pdmfathers #claretianmissionariesindia #abhishekagnikannadaministry #kannadachristianprayer #dioceseofchikmagalur #archdioceseofbangalore #mangalorechristians #dioceseofshimoga #DMRC #ramanagara #channapatna 𝗦𝗼𝗻𝗴 𝗟𝘆𝗿𝗶𝗰𝘀 ಆತ್ಮರೇ ಬನ್ನಿ ಪವಿತ್ರಾತ್ಮರೇ ಬನ್ನಿ ಶಕ್ತಿಯ ನೀಡಿ ಅಭಿಷೇಕವ ಮಾಡಿ ಎನ್ನೊಳು ಬನ್ನಿ ಕರುನಾಡಿಗೂ ಬನ್ನಿ ಜಗವೆಲ್ಲ ನಿಮ್ಮ ಪ್ರಭೆಯನ್ನು ತನ್ನಿ ಪ್ರೇಷಿತರಲ್ಲಿ ಇಳಿದಿರಿ ನೀವು ಸುರಿದಿರಿ ಅಂದು ಅಭಿಷೇಕದ ಕಾವು ಎನ್ನೊಳು ಬಂದು ತುಂಬಿರಿ ಇಂದು ಸಾರುವೆ ನಾನು ಸುವಾರ್ತೆಯನೆಂದೂ, ಯೇಸುವಿನಾತ್ಮರೇ ಪರಿಶುದ್ಧಾತ್ಮರೇ ಯೇಸುವಿನಾತ್ಮರೇ ವರಗಳ ದಾತರೇ ಯೇಸುವಿನಾತ್ಮರೇ ಪರಿಶುದ್ಧಾತ್ಮರೇ ಯೇಸುವಿನಾತ್ಮರೇ ವರಗಳ ದಾತರೇ ಸಭೆಯಲಿ ಚೇತನ ನೂತನ ವರದಾನ ಸುರಿಸಿರಿ ಈ ಸುದಿನ ಅಂತಿಮ ಕಾಲದ ಕುರುಹುಗಳು ಭುವಿಯಲಿ ಎದ್ದು ಕಾಣುತ್ತಿವೆ ಸ್ವಾರ್ಥತೆ ಎನ್ನಲಿ ಮನೆಮಾಡಿದೆ ದೇವರ ಭಕ್ತಿಯು ದೂರವಾಗಿದೆ ಬನ್ನಿ ಬನ್ನಿ ಪೋಷಕರೇ ನನ್ನನು ಇಂದು ಮಾರ್ಪಡಿಸಿ ಯೇಸುವಿನಾತ್ಮರೇ ಪರಿಶುದ್ಧಾತ್ಮರೇ ಯೇಸುವಿನಾತ್ಮರೇ ವರಗಳ ದಾತರೇ ಯೇಸುವಿನಾತ್ಮರೇ ಪರಿಶುದ್ಧಾತ್ಮರೇ ಯೇಸುವಿನಾತ್ಮರೇ ವರಗಳ ದಾತರೇ ಸಭೆಯಲಿ ಚೇತನ ನೂತನ ವರದಾನ ಸುರಿಸಿರಿ ಈ ಸುದಿನ ನೋಹನ ಕಾಲದ ಘಟನೆಗಳು ಜಗದಲಿ ಎದ್ದು ಕಾಣುತ್ತಿವೆ ದ್ವೇಷವು ಎಲ್ಲೂ ತಲೆದೋರಿದೆ ಬನ್ನಿ ಬನ್ನಿ ಪೋಷಕರೇ ಜಗವನು ಇಂದು ಮಾರ್ಪಡಿಸಿ ಯೇಸುವಿನಾತ್ಮರೇ ಪರಿಶುದ್ಧಾತ್ಮರೇ ಯೇಸುವಿನಾತ್ಮರೇ ವರಗಳ ದಾತರೇ ಯೇಸುವಿನಾತ್ಮರೇ ಪರಿಶುದ್ಧಾತ್ಮರೇ ಯೇಸುವಿನಾತ್ಮರೇ ವರಗಳ ದಾತರೇ ಸಭೆಯಲಿ ಚೇತನ ನೂತನ ವರದಾನ ಸುರಿಸಿರಿ ಈ ಸುದಿನ