SANTHAISUVA DEVARU | ಸಂತೈಸುವ ದೇವರು | Kannada Christian song | #AjayDath
Ajaydath
0:00 / 0:00
SANTHAISUVA DEVARU | ಸಂತೈಸುವ ದೇವರು | Kannada Christian song | #AjayDath
3 709 просмотров · 2 года назад
Ajaydath
6,35 тыс. подписчиков
3 709 просмотров · 2 года назад
#kannada #christiansongs #christiansongkannada #devotionalsongs #Ajaydath #jesussongs #amazinglove #love #jesuschrist #Kannadaworshipsongs #gospelmusic #praiseandworship #worshipsongs #christiansongs
Hello brothers and sisters in Christ, we heartily welcome you to our channel.
I thank God for this wonderful opportunity of media network to sing, share and worship about God's amazing Love.
Hope you will resonate with the songs which we try to bring out
God bless you & your family.
Lyrics, Tune & Sung by : #Ajaydath.S(9242740404)
Special Thanks to: Alex
Music: George Thomas
Producer & Backing Vocals : BeenaAjaydath
Video : J-Media (7899819606)
God Bless You...
Lyrics :
ಸಂತೈಸುವ ದೇವರು ನೀನು
ನನ್ ಸ್ತೋತ್ರಕ್ಕೆ ಪಾತ್ರನು ನೀನು
ನನ್ ಬಾಳಿನ ಕೋಟೆಯು ನೀನು
ನನ್ ಬಾಳಿನ ಬಲವು ನೀನು
ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ
ಬಾಳ ಬೆಳಕು ನೀನು ಬಾಳ ಚೇತನ ನೀನು
ಯಾಕೋಬನ ದೇವರು ನೀನು
ಯೋಸೇಫನ ದೇವರು ನೀನು
ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ
ಕೃಪಾ ಸನ್ನಿಧಿ ನೀನು ಕೃಪಾಸಾಗರ ನೀನು
ಅಬ್ರಹಾಮನ ದೇವರು ನೀನು
ಇಸಾಕನ ದೇವರು ನೀನು
ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ
ಕರುಣಾಸಾಗರ ನೀನು ಕರುಣಾಮೂರ್ತಿ ನೀನು
ಇಸ್ರಾಯೇಲ್ಯರ ಅರಸನು ನೀನು
ದಾವೀದನ ದೇವರು ನೀನು
ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ
T H A N K Y O U FOR LISTENING
I Hope You Are Encouraged
Keep On Supporting & Subscribe My Channel
#Ajaydath
© copyright:2024 Ajaydath.S