ANUDINAVU NINNANE | ಅನುದಿನವು ನಿನ್ನನೇ | Kannada Christian song | AjayDath
Ajaydath
0:00 / 0:00
ANUDINAVU NINNANE | ಅನುದಿನವು ನಿನ್ನನೇ | Kannada Christian song | AjayDath
3 621 просмотр · 2 года назад
Ajaydath
6,35 тыс. подписчиков
3 621 просмотр · 2 года назад
#kannada #christiansongs #christiansongkannada #devotionalsongs #Ajaydath #jesussongs #amazinglove #love #jesuschrist #Kannadaworshipsongs #gospelmusic #praiseandworship #worshipsongs #christiansongs
Hello brothers and sisters in Christ, we heartily welcome you to our channel.
I thank God for this wonderful opportunity of media network to sing,
share and worship about God's amazing Love.
Hope you will resonate with the songs which we try to bring out
God bless you & your family.
Lyrics, Tune & Video Editing : #Ajaydath.S(9242740404)
Music: George Thomas
Producer: BeenaAjaydath
Sung By: #meghanakulkarnijoshi
God Bless You...
ಅನುದಿನವು ನಿನ್ನನ್ನೇ ಬೇಡುವೆ
ಚಿರಕಾಲ ನಿನ್ನನ್ನೇ ಸೇವಿಸುವೆ
ನಿನ್ನ ವಾಕ್ಯವೂ
ನಿನ್ನ ಧ್ಯಾನವೂ
ನನ್ನ ಆಸರೆಯೂ
ನಿನ್ ಕೃಪೆ ಸಾಕೆನಗೆ
ನಾ ನಿನ್ನ ಪ್ರೀತಿಯ ಸ್ಮೃರಿಸು ವಾಗ
ಏಷ್ಟೋ ಆದರಣೆ
ನಾ ನಿನ್ನ ಕೃಪೆಯ ನೆನೆಯುವಾಗ
ಏಷ್ಟೋ ಆನಂದವೂ
ನಾ ಹಾಡುವೆ ಕೊಂಡಾಡುವೆ
ಶ್ರೀ ಯೇಸು ಕ್ರಿಸ್ತನ
ನಿನ್ ಪ್ರೀತಿ ಸಾಕೆನಗೆ
ನೀ ನನ್ನ ಸಂಗಡ ಇರುವಾಗ
ಏಷ್ಟೋ ಸಂತೋಷವು
ನೀ ನನಗೆ ಮಾಡಿದ ಸಹಾಯವು
ಏಷ್ಟೋ ಆಪಾರವು
ನಾ ಸ್ತುತಿಸುವೆ ನಾ ಭಜಿಸುವೆ
ಶ್ರೀ ಯೇಸು ನಾಮವ
ನಿನ್ ಕರುಣೆ ಸಾಕೆನಗೆ
ನೀ ನನ್ನ ನೆರಳಾಗಿ ಇರುವಾಗ
ಅಂಜಿಕೆ ನನಗೇತಕೆ
ನೀ ನನ್ನ ಜೊತೆಯಲ್ಲಿ ಇರುವಾಗ
ಆತಂಕ ನನಗೇತಕೆ
ನಾ ಬೇಡುವೆ ಪ್ರಾರ್ಥಿಸುವೆ
ಪ್ರತಿ ಕ್ಷಣ ನಿನ್ನನೇ
ನಿನ್ ಆಶ್ರಯ ಸಾಕೆನಗೆ.
T H A N K Y O U FOR WATCHING
I Hope You Are Encouraged
Keep On Supporting & Subscribe My Channel
#Ajaydath
© copyright:2024 Ajaydath.S