ಗೋಪದ್ಮ ವ್ರತ ಮತ್ತು ಸ್ತೋತ್ರ , ಆಕಳು ಕರು ದಾನ ಶಾಸ್ತ್ರೋಕ್ತವಾಗಿ ಹೇಗೆ ಕೊಡಬೇಕು Gopadma vrata
Veena Joshi
0:00 / 0:00
ಗೋಪದ್ಮ ವ್ರತ ಮತ್ತು ಸ್ತೋತ್ರ , ಆಕಳು ಕರು ದಾನ ಶಾಸ್ತ್ರೋಕ್ತವಾಗಿ ಹೇಗೆ ಕೊಡಬೇಕು Gopadma vrata
73 613 просмотров · 5 л. назад
Veena Joshi
362 тыс. подписчиков
73 613 просмотров · 5 л. назад
#ಆಕಳ_ಸ್ತೋತ್ರ
ಚಾತುರ್ಮಾಸ್ಯದ ಲ್ಲಿ ಪ್ರತಿದಿನ ಆಕಳು ಮತ್ತು ಕರು ಹಾಕಿ ಒಂದು ಬಟ್ಟಲು ಅಕ್ಕಿ ಮತ್ತು ಬೆಲ್ಲದ ಚೂರು ಇಟ್ಟು ನೈವೇದ್ಯ ಮಾಡಿ
ಕೆಳಗಿನ ಸ್ತೋತ್ರ ಹೇಳಿ.....
ಅಚ್ಚ ಅಳಕಿ , ಮುತ್ತಿನ ನಂದಾದೀವಿಗೆ ಹಚ್ಚಿದೆ , ಕರೆದ ನೊರೆಹಾಲುಗಳನು, ಕುಡಿಸಿದ ತಿಳಿನೀರು , ಮೇಯಲಿ ಎಳೆ ಹುಲ್ಲುಗಳನು . ಕಣ್ಣಿನಲ್ಲಿ ಸೂರ್ಯ ಚಂದ್ರರಿದ್ದಾರೆ. ಕೋಡಿನಲ್ಲಿ ಗೋವಿಂದನಿದ್ದಾನೆ . ಮೂಗಿನ ಲ್ಲಿ ಮುಕುಂದ ನಿದ್ದಾನೆ. ನಾಲಿಗೆ ಮೇಲೆ ನಾರಾಯಣ ದೇವರು ಇದ್ದಾರೆ. ಬಾಯಿಯಲ್ಲಿ ಗೋಪಾಲ ಕೃಷ್ಣರಿದ್ದಾರೆ .ಕಿವಿಯಲಿ ಗೋವಿಂದನಿದ್ದಾನೆ , ಹೊಟ್ಟೆಯಲ್ಲಿ ವಿಠಲನಿದ್ದಾನೆ .ಬಾಲದಲ್ಲಿ ಭಾಗೀರಥಿ ಇದ್ದಾಳೆ, ಕಚ್ಚಿವಳಗೆ ಅಚ್ಯುತನಿದ್ದಾನೆ , ಕೆಚ್ಚಲದೊಳಗೆ ಸಪ್ತ ಋಷಿಗಳಿದ್ದಾರೆ . ಪಾದದೊಳಗೆ ಪಾಂಡವರು ಇದ್ದಾರೆ. ಬೆನ್ನ ಮೇಲೆ ಬ್ರಹ್ಮ ದೇವರ ಸಭಾ ಮಂಟಪವಿದೆ, ನಿನ್ನ ರೋಮ ರೋಮಕ್ಕೆ ಚತ್ತೀಸ ಕೋಟಿದೇವರು ಇದ್ದಾರಂತ ತಿಳಿದು ಕೊಂಡು ಹೇಮಂತ್, ಬದರಿವೀರ ನಾರಾಯಣ, ಕಂಚಿ ಕಾಮಾಕ್ಷಿ , ಮಧುರೆ ಮೀನಾಕ್ಷಿ ,ಕಾಶಿ ವಿಶಾಲಾಕ್ಷಿ , ಇಂಥಾ ಸ್ಥಳದಲ್ಲೇ ಸಹಸ್ರ ಗೋದಾನ ಕೊಟ್ಟ ಫಲ ಬರುವದು . ಒಂದುಗೋದಾನ ಮಾಡಿದರೆ ಏಷ್ಟು ಪಣ್ಯ ಬರುವದೋ ಅಷ್ಟು ಪುಣ್ಯ ದೇವರ ಮುಂದೆ ಕಾಮಧೇನು ರಂಗವಲ್ಲಿ ಬಿಡಿಸಿ ಈ ಮಂತ್ರಹೇಳಿದರೆ ಬರುವದು... ಕಪಿಲ ಸ್ತೋತ್ರ ಸಂಪೂರ್ಣ..
ಶ್ರೀ ಕೃಷ್ಣಾರ್ಪಣಮಸ್ತು..