Перейти к содержимому

|| ಕೃಷಿ ಖುಷಿ || ಸಂಚಿಕೆ - 83 || ಕರಾವಳಿಯಲ್ಲಿ ಕಂಗೊಳಿಸುತ್ತಿದೆ “ರುದ್ರಾಕ್ಷಿ ಕೃಷಿ” ||

Namma Kudla Focus

0:00 / 0:00

|| ಕೃಷಿ ಖುಷಿ || ಸಂಚಿಕೆ - 83 || ಕರಾವಳಿಯಲ್ಲಿ ಕಂಗೊಳಿಸುತ್ತಿದೆ “ರುದ್ರಾಕ್ಷಿ ಕೃಷಿ” ||

8 358 просмотров · Трансляция закончилась 3 года назад
Namma Kudla Focus
21,1 тыс. подписчиков
8 358 просмотров · Трансляция закончилась 3 года назад
🔴ಶಿವ ಪ್ರಿಯ, ಪಾರ್ವತಿ ಒಲಿದ , ಶೈವ ಭಕ್ತರಲ್ಲಿ ಕಂಗೊಳಿಸುವ ವಿಶೇಷ ಶಕ್ತಿ ರುದ್ರಾಕ್ಷಿ ಕೃಷಿ 🔴ನಮ್ಮ ನಿಡ್ಡೋಡಿಯಲ್ಲಿ ನೇಪಾಳ, ಉತ್ತರಾಖಂಡ್ ನಲ್ಲಿ ಬೆಳೆಯುವ ರುದ್ರಾಕ್ಷಿ 🔴ರುದ್ರಾಕ್ಷಿ ಮರದಲ್ಲಿ ಮಹಾದೇವನ ಮೂರನೇ ಕಣ್ಣು ಕಾಣಸಿಗುತ್ತದೆ. 🔴 ರುದ್ರಾಕ್ಷಿ ಮರದ ಮೈಮೇಲೆ ಭಸ್ಮ ಗೋಚರವಾಗುತ್ತದೆ 🔴ನೇಪಾಳ ರುದ್ರಾಕ್ಷಿ ಅತ್ಯಂತ ಶಕ್ತಿಯುತ ಹಾಗೂ ನೈಸರ್ಗಿಕ ರಂಧ್ರ ಕೂಡ ಇದೆ..! ************************************** 🔴ಶ್ರೀ ವಿನೇಶ್ ಪೂಜಾರಿ ದೇವ ವೃಕ್ಷಗಳ ಕೃಷಿಕ, ನಿಡ್ಡೋಡಿ 🔴ನಿರೂಪಕರು: ಪ್ರತೀಪ್ ಉಪಾಧ್ಯಾಯ