ನೈಸರ್ಗಿಕ ಕೃಷಿಯ ಹೊಸ ಮಾದರಿ ತೋಟ.. | Natural Farming | HR Manjunath | Part 1
News Cafe
0:00 / 0:00
ನೈಸರ್ಗಿಕ ಕೃಷಿಯ ಹೊಸ ಮಾದರಿ ತೋಟ.. | Natural Farming | HR Manjunath | Part 1
1 086 просмотров · 7 часов назад
News Cafe
31,5 тыс. подписчиков
1 086 просмотров · 7 часов назад
ನೈಸರ್ಗಿಕ ಕೃಷಿಯಲ್ಲಿ ಹೊಸ ಪ್ರಯೋಗಗಳು, ವೈವಿಧ್ಯಮಯ ಬೆಳೆಗಳು ಮತ್ತು ಪರಿಸರ ಸ್ನೇಹಿ ಕೃಷಿ ಪದ್ಧತಿಗಳ ಮೂಲಕ ರೂಪಿಸಿರುವ ಹೆಚ್.ಆರ್. ಮಂಜುನಾಥ್ ಅವರ ನೈಸರ್ಗಿಕ ತೋಟದ ಪರಿಚಯ ಇಲ್ಲಿದೆ. ಈ ವಿಡಿಯೋದಲ್ಲಿ ತೋಟದ ವಿನ್ಯಾಸ, ವಿವಿಧ ಬೆಳೆಗಳ ಆಯ್ಕೆ, ನೈಸರ್ಗಿಕವಾಗಿ ತೋಟ ನಿರ್ವಹಣೆ ಮಾಡುವ ವಿಧಾನ ಹಾಗೂ ರೈತರಿಗೆ ಉಪಯುಕ್ತವಾಗುವ ಹಲವು ಕೃಷಿ ವಿಚಾರಗಳನ್ನು ತಿಳಿದುಕೊಳ್ಳಬಹುದು.
HR Manjunath : +91 84316 37712
#NaturalFarming #HRManjunath #ನೈಸರ್ಗಿಕಕೃಷಿ #OrganicFarming #NewsCafeKannada