ನವರಾತ್ರಿ ಪ್ರಸಾದ 10 ನಿಮಿಷದಲ್ಲಿ | ಸಾಬೂದಾನ ಪಾಯಸ | Vrat Special Sabudana Kheer
Sarasu vlogs
0:00 / 0:00
ನವರಾತ್ರಿ ಪ್ರಸಾದ 10 ನಿಮಿಷದಲ್ಲಿ | ಸಾಬೂದಾನ ಪಾಯಸ | Vrat Special Sabudana Kheer
31 просмотр · 10 часов назад
Sarasu vlogs
733 подписчика
31 просмотр · 10 часов назад
ನಮಸ್ತೆ! ಇವತ್ತು ನವರಾತ್ರಿ 2ನೇ ದಿನ ಬ್ರಹ್ಮಚಾರಿಣಿ ದೇವಿಗೆ ಬಿಳಿ ಪ್ರಸಾದವಾಗಿ ಸಾಬುದಾನ ಪಾಯಸ ಮಾಡಿದ್ದೀನಿ! 🙏
ಬೇಕಾಗುವ ಸಾಮಾನುಗಳು:
ಸಾಬುದಾನ - 1 ಬಟ್ಟಲು
ಹಾಲು - ಅರ್ಧ ಲೀಟರ್
ಸಕ್ಕರೆ - ರುಚಿಗೆ
ಏಲಕ್ಕಿ, ಗೋಡಂಬಿ, ದ್ರಾಕ್ಷಿ
ತುಳಸಿ ಎಲೆ
ಉಪವಾಸಕ್ಕೂ, ದೇವಿಯ ನೈವೇದ್ಯಕ್ಕೂ ಇದು Best ! ಮಕ್ಕಳೂ ಇಷ್ಟ ಪಟ್ಟು ತಿಂತಾರೆ!
#navratri2026 #navratriprasad #sabudanapayasam #sabudanakheer #vratrecipe #nammakarnataka #kannadarecipe