Перейти к содержимому

ಪಾಕಿಸ್ತಾನಕ್ಕೆ ಹ್ಯಾಂಗರ್‌ ಸಬ್‌ಮರಿನ್‌ ಎಂಟ್ರಿ, ಅರಬ್ಬಿ ಸಮುದ್ರದಲ್ಲಿ ಆಟ ಶುರು! ಭಾರತ-ಪಾಕ್‌ ವ್ಯತ್ಯಾಸವೇನು?

Vijay Karnataka | ವಿಜಯ ಕರ್ನಾಟಕ

0:00 / 0:00

ಪಾಕಿಸ್ತಾನಕ್ಕೆ ಹ್ಯಾಂಗರ್‌ ಸಬ್‌ಮರಿನ್‌ ಎಂಟ್ರಿ, ಅರಬ್ಬಿ ಸಮುದ್ರದಲ್ಲಿ ಆಟ ಶುರು! ಭಾರತ-ಪಾಕ್‌ ವ್ಯತ್ಯಾಸವೇನು?

26 371 просмотр · 1 день назад
Vijay Karnataka | ವಿಜಯ ಕರ್ನಾಟಕ
1,81 млн подписчиков
26 371 просмотр · 1 день назад
ಪಾಕಿಸ್ತಾನಕ್ಕೆ ಹ್ಯಾಂಗರ್‌ ಸಬ್‌ಮರಿನ್‌ ಎಂಟ್ರಿ, ಅರಬ್ಬಿ ಸಮುದ್ರದಲ್ಲಿ ಆಟ ಶುರು! ಭಾರತ-ಪಾಕ್‌ ವ್ಯತ್ಯಾಸವೇನು? | Hangor Class Submarine Entry into Pakistan, Game Begins in the Arabian Sea! What Is the Difference Between India and Pakistan? | Vijay Karnataka ಅರಬ್ಬಿ ಸಮುದ್ರದ ಆಳದಲ್ಲಿ ಒಂದು ಜಲಾಂತರ್ಗಾಮಿ, ಅದರೊಳಗಿಂದ ಹೊರಬಂದ ಒಂದು ಕ್ಷಿಪಣಿ., ಸಮುದ್ರದ ಮೇಲ್ಮೈಯನ್ನೇ ದಾಟಿ ದೂರದಲ್ಲಿದ್ದ ಗುರಿಯನ್ನು ನಿಖರವಾಗಿ ಹೊಡೆದಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಇದು ಕೇವಲ ಒಂದು ಕ್ಷಿಪಣಿ ಪರೀಕ್ಷೆಯೇ? ಅಥವಾ ಭಾರತದ ಸಮುದ್ರ ಭದ್ರತೆಗೆ ಹೊಸ ಸವಾಲಿನ ಸೂಚನೆಯೇ? ಒಂದು ಕಡೆ ಚೀನಾದಿಂದ ಬಂದಿರುವ ಹ್ಯಾಂಗರ್‌ ಕ್ಲಾಸ್‌ ಜಲಾಂತರ್ಗಾಮಿ, ಮತ್ತೊಂದು ಕಡೆ ಹಿಂದೂ ಮಹಾಸಾಗರದಲ್ಲಿ ತನ್ನದೇ ಆದ ಬಲಿಷ್ಠ ನೌಕಾ ಸಾಮರ್ಥ್ಯವನ್ನು ವಿಸ್ತರಿಸುತ್ತಿರುವ ಭಾರತ, ಈಗ ಪ್ರಶ್ನೆ ಒಂದೇ? ಅರಬ್ಬಿ ಸಮುದ್ರದಲ್ಲಿ ಪಾಕಿಸ್ತಾನದ ಈ ಹೊಸ ನೀರೊಳಗಿನ ಶಕ್ತಿ ಎಷ್ಟು ದೊಡ್ಡದು? ಇದಕ್ಕೆ ಭಾರತ ಹೊಂದಿರುವ ಪ್ರತಿಕ್ರಿಯೆ ಏನು? ಮತ್ತು ಮುಖ್ಯವಾಗಿ, ನೀರಿನೊಳಗೆ ಅಡಗಿಕೊಂಡು ದಾಳಿ ಮಾಡಬಲ್ಲ ಈ ಜಲಾಂತರ್ಗಾಮಿಯನ್ನು ಭಾರತ ಹೇಗೆ ಪತ್ತೆಹಚ್ಚಲಿದೆ? A submarine lurking deep within the Arabian Sea, a missile emerging from its depths, and a distant target struck with absolute precision—such is the claim made by Pakistan. Is this merely a routine missile test, or is it a sign of a new challenge to India's maritime security? On one side stands the Hangor-class submarine acquired from China, while on the other, India continues to expand its formidable naval dominance across the Indian Ocean. The pressing questions remain: How significant is Pakistan's new underwater power in the Arabian Sea? What is India's strategic counter-response? And crucially, how will India detect and track this stealthy, subsurface threat? ಪಾಕಿಸ್ತಾನದ ಹ್ಯಾಂಗರ್‌ ಮಿಸೈಲ್‌ ಅರಬ್ಬಿ ಸಮುದ್ರದಲ್ಲಿ ಸಮರಾಭ್ಯಾಸ ಶುರು, ಭಾರತಕಿರೋ ಹೊಸ | Pakistan's Hangor Missile Submarine Starts Combat Exercises in the Arabian Sea, What Are the New Challenges for India? | #HangorSubmarine #ArabianSea #IndianNavy #PakistanNavy #DefenseUpdate #GeoPolitics #IndianDefense #WorldNews #vijaykarnataka 00:00 ವೀಡಿಯೋ ಆರಂಭ 01:03 ಹ್ಯಾಂಗರ್ ಕ್ಲಾಸ್ ಜಲಾಂತರ್ಗಾಮಿ ಮಾಹಿತಿ 02:12 ಹ್ಯಾಂಗರ್ ಜಲಾಂತರ್ಗಾಮಿಯ ವಿನ್ಯಾಸ 03:37 ಪಾಕಿಸ್ತಾನ ನೌಕಾಪಡೆ ಜಲಾಂತರ್ಗಾಮಿಗೆ ಇಷ್ಟೊಂದು ಒತ್ತು ನೀಡುತ್ತಿರುವುದಕ್ಕೆ ಕಾರಣ 04:49 ಪಾಕಿಸ್ತಾನದ ನಿರ್ಧಾರ ಹಾಗೂ ನಡೆಗೆ ಭಾರತದ ಪ್ರತ್ಯುತ್ತರ 05:11 ಭಾರತದ ಕಲ್ವಾರಿ ಕ್ಲಾಸ್ (ಪ್ರಾಜೆಕ್ಟ್ 75) ಜಲಾಂತರ್ಗಾಮಿಗಳ ಶಕ್ತಿ 06:13 ಪಾಕಿಸ್ತಾನಕ್ಕೆ ಸವಾಲೆಸೆಯುವ ಭಾರತದ ಕ್ಷಿಪಣಿ ವ್ಯವಸ್ಥೆ 08:42 ಭಾರತ-ಪಾಕಿಸ್ತಾನ ನಡುವಿನ ನೌಕಾ ಪೈಪೋಟಿ 09:29 ವೀಡಿಯೋ ಅಂತ್ಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share