ಭಾರತದ ಗಡಿಗೆ ಬಂದ POK ಪ್ರತಿಭಟನೆ! LOCಯಿಂದ 7 ಕಿಮೀ ದೂರದಲ್ಲಿ 25,000 ಜನ! ಪಾಕಿಸ್ತಾನಕ್ಕೆ ನಡುಕ, ಭಾರತದ ನಡೆ ಏನು?
Vijay Karnataka | ವಿಜಯ ಕರ್ನಾಟಕ
0:00 / 0:00
ಭಾರತದ ಗಡಿಗೆ ಬಂದ POK ಪ್ರತಿಭಟನೆ! LOCಯಿಂದ 7 ಕಿಮೀ ದೂರದಲ್ಲಿ 25,000 ಜನ! ಪಾಕಿಸ್ತಾನಕ್ಕೆ ನಡುಕ, ಭಾರತದ ನಡೆ ಏನು?
9 526 просмотров · 4 часа назад
Vijay Karnataka | ವಿಜಯ ಕರ್ನಾಟಕ
1,81 млн подписчиков
9 526 просмотров · 4 часа назад
ಭಾರತದ ಗಡಿಗೆ ಬಂದ POK ಪ್ರತಿಭಟನೆ! LOCಯಿಂದ 7 ಕಿಮೀ ದೂರದಲ್ಲಿ 25,000 ಜನ! ಪಾಕಿಸ್ತಾನಕ್ಕೆ ನಡುಕ, ಭಾರತದ ನಡೆ ಏನು? | POK Protests Reach India's Border! 25,000 People Just 7 KM from LOC! Tremors in Pakistan, What Is India's Move? | Vijay Karnataka
ಭಾರತದ ಗಡಿಯಿಂದ ಕೇವಲ ಏಳೇ ಏಳು ಕಿಲೋ ಮೀಟರ್! ಭಾರತದ ಒಳಗೆ ಬರಲು ಬರೋಬ್ಬರಿ 25 ಸಾವಿರ ಜನ ಸಜ್ಜಾಗಿ ನಿಂತಿದ್ದಾರೆ! ನಮಗೆ ಪಾಕಿಸ್ತಾನದ ಗುಲಾಮಗಿರಿ ಬೇಡ, ಭಾರತದ ಕಾಶ್ಮೀರಕ್ಕೆ ನಮ್ಮನ್ನು ಸೇರಿಸಿ ಅಂತ ಗಡಿಯುದ್ದಕ್ಕೂ ರಣಕಹಳೆ ಮೊಳಗಿದೆ! ಯೆಸ್.. ಪಾಕಿಸ್ತಾನ ಆಕ್ರಮಿತ ಕಾಶ್ಮೀರ, ಅಂದ್ರೆ ಪಿಒಕೆಯಲ್ಲಿ ಈಗ ಯುದ್ಧಕ್ಕೂ ಮೀರಿದ ಜನಾಕ್ರೋಶ ಸ್ಫೋಟಗೊಂಡಿದೆ.. ಭಾರತದ ಗಡಿ, ಅಂದ್ರೆ ಲೈನ್ ಆಫ್ ಕಂಟ್ರೋಲ್‌ನಿಂದ ಕೇವಲ ಏಳೇ ಏಳು ಕಿಲೋಮೀಟರ್ ದೂರದಲ್ಲಿ ಬರೋಬ್ಬರಿ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಸಾಮಾನ್ಯ ಜನರು ಜಮಾಯಿಸಿ ಕೂತಿದ್ದಾರೆ. ನಮಗೆ ಪಾಕಿಸ್ತಾನದ ಗುಲಾಮಗಿರಿ ಬೇಡ.. ನಮಗೆ ಭಾರತದ ಜೊತೆ ಸೇರಲು ದಾರಿ ಮಾಡಿಕೊಡಿ.. ಗಡಿಯಲ್ಲಿರೋ ತಂತಿಬೇಲಿ ಕಿತ್ತೆಸೆಯಿರಿ.. ಪೂಂಚ್ ಮತ್ತು ಮೆಂಧಾರ್ ಕಡೆ ಹೋಗುವ ಹಳೇ ರಸ್ತೆಗಳನ್ನು ತಕ್ಷಣವೇ ತೆರೆಯಿರಿ ಅಂತ ಕೂಗಿ ಹೇಳ್ತಿದ್ದಾರೆ! ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಪಾಕ್ ಆರ್ಮಿ ಚೀಫ್ ಅಸಿಮ್ ಮುನೀರ್ ವಿರುದ್ಧ ರಣಕಹಳೆ ಮೊಳಗಿದೆ. ಇಲ್ಲಿ ಗಮನಿಸಬೇಕಾದ ಮುಖ್ಯವಾದ ವಿಷಯ ಅಂದ್ರೆ, ಇದು ಒಂದೆರಡು ದಿನದ ಪ್ರತಿಭಟನೆಯಲ್ಲ, ಬರೋಬ್ಬರಿ 115 ದಿನಗಳಿಂದ ನಿರಂತರವಾಗಿ ಹೊತ್ತಿ ಉರಿಯುತ್ತಿರುವ ಮಹಾ ಹೋರಾಟ.. ಪಾಕಿಸ್ತಾನದ ಕುಖ್ಯಾತ ಗುಪ್ತಚರ ಸಂಸ್ಥೆ ಐಎಸ್‌ಐನ ಡಾಲಾ ಬ್ರಿಗೇಡ್ ಜೀಪ್‌ಗಳಿಗೇ ಜನ ಕಲ್ಲೆಸೆದು ಓಡಿಸ್ತಿದ್ದಾರೆ.
Just seven kilometers away from the Indian border! Over 25,000 people have gathered, ready to step inside Indian territory! Across the entire length of the Line of Control, a roaring battle cry has echoed: "We do not want Pakistan's slavery; merge us into India's Kashmir!" Yes, a mass outrage surpassing even the threat of war has erupted in Pakistan-Administered Kashmir, or PoK. More than 25,000 ordinary citizens have assembled a mere seven kilometers away from the Indian border, the Line of Control. They are shouting slogans demanding an end to Pakistani subjugation, calling for a pathway to join India, urging authorities to tear down border barbed wire, and demanding the immediate opening of old roads leading toward Poonch and Mendhar! A fierce war cry has been raised against Pakistani Prime Minister Shehbaz Sharif and Pak Army Chief Asim Munir. Crucially, this is not a one- or two-day protest, but a massive, continuous 115-day uprising that is blazing forward. People are even pelting stones at and driving away the jeeps of the ISI's notorious Dala Brigade.
ಪಾಕಿಸ್ತಾನಕ್ಕೆ ಬಿಗ್ ಶಾಕ್! LoC ಕಡೆ ನುಗ್ಗಲು ಸಜ್ಜಾದ 25 ಸಾವಿರ ಪಿಒಕೆ ಜನ! ಭಾರತದ ಪೂಂಚ್, ಮೆಂಧಾರ್ ರಸ್ತೆ ತೆರೆಯಲು ಅಂತಿಮ ಗಡುವು! | Big Shock for Pakistan! 25,000 PoK Residents Ready to Push Towards LoC! Ultimate Deadline to Open India's Poonch and Mendhar Roads! | #PoKProtests #LineOfControl #PakistanCrisis #IndianBorder #Geopolitics #KashmirNews #WorldNews #vijaykarnataka
00:00 ವೀಡಿಯೋ ಆರಂಭ
01:40 LoC ಯಿಂದ 7 ಕಿಮೀ ದೂರದಲ್ಲಿ ಮಂಡೋಲ್ ಧರಣಿ
02:57 1947-48 ರ ಇತಿಹಾಸ ಮತ್ತು ಸಾಂಪ್ರದಾಯಿಕ ಮಾರ್ಗಗಳು
03:36 115 ದಿನಗಳ ನಿರಂತರ ಹೋರಾಟ ಮತ್ತು ಆಹಾರ ಅಭಾವ
04:36 ಮುಜಫರಾಬಾದ್‌ನಿಂದ ರಾವಲ್‌ಕೋಟ್‌ವರೆಗೆ ವ್ಯಾಪಿಸಿದ ಜನಾಕ್ರೋಶ
06:07 ಆಸಿಮ್ ಮುನ್ನೀರ್ ಸೇನಾ ಪಡೆ ನಿಯೋಜನೆ
08:28 ಪಾಕಿಸ್ತಾನಕ್ಕೆ ಎದುರಾಗಿರುವ ತ್ರಿಕೋನ ಇಕ್ಕಟ್ಟು
09:49 ಭಾರತ ಸರ್ಕಾರದ ಸೂಕ್ಷ್ಮ ಗಮನ ಮತ್ತು ವಿದೇಶಾಂಗ ನೀತಿ
10:26 ಗಡಿಯಲ್ಲಿ ಸುರಕ್ಷತೆ
11:14 78 ವರ್ಷಗಳ ನಂತರ ಎದ್ದಿರುವ ಸ್ವಾತಂತ್ರ್ಯದ ಜ್ವಾಲೆ
12:13 ವೀಡಿಯೋ ಅಂತ್ಯ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share