Перейти к содержимому

Narasimha Parvata Trek | Agumbe | BARKANA FALLS | ನರಸಿಂಹ ಪರ್ವತ ಚಾರಣ | ಆಗುಂಬೆ | ಬರ್ಕಾನಾ ಫಾಲ್ಸ್

ಸಿಕ್ಕಂತೆ ಸಂಚಾರ | SIKKANTE SANCHARA

0:00 / 0:00

Narasimha Parvata Trek | Agumbe | BARKANA FALLS | ನರಸಿಂಹ ಪರ್ವತ ಚಾರಣ | ಆಗುಂಬೆ | ಬರ್ಕಾನಾ ಫಾಲ್ಸ್

4 988 просмотров · 4 г. назад
ಸಿಕ್ಕಂತೆ ಸಂಚಾರ | SIKKANTE SANCHARA
53,5 тыс. подписчиков
4 988 просмотров · 4 г. назад
AGUMBE_NARASIMHA PARVATA | ಆಗುಂಬೆ _ನರಸಿಂಹ ಪರ್ವತ ಮಲ್ಲಂದೂರಿನಿಂದ(ಆಗುಂಬೆ) ಶೃಂಗೇರಿ(ಕಿಗ್ಗಾ)ವರೆಗೂ ಒಟ್ಟು 19km ಅರಣ್ಯ ಚಾರಣ #agumbeghats #agumbeghats #agumbeghat #trekking #trek #hiker #hiker #kannadatravelvlog #vloger #vloge #vlogsvideo #vloggers ಮಿಮಿಕ್ರೆ ಕಲಾವಿದ ಮತ್ತು ಗೈಡ್‌ ಗಗನ್:‌ 9448460511 / 7019949482 ಶರಣ್ರಿ.. 🙏🏻 ಸರ್ವರಿಗೂ ಶರಣು.. ಶರಣಾರ್ಥಿ 🙏🏻🙏🏻 ನಮ್ಮ ಊರು, ನಮ್ಮ ತಾಲೂಕು, ನಮ್ಮ ಜಿಲ್ಲೆ ನಮ್ಮ ರಾಜ್ಯ, ನಮ್ಮ ಭಾಷೆ, ನಮ್ಮ ಸಂಸ್ಕೃತಿ ನಮ್ಮ ಇತಿಹಾಸ ನಮ್ಮ ಆಹಾರದಷ್ಟು ಸುಂದರ ಬೇರೆ ದೇಶಗಳು ಇಲ್ಲ. ಒಂದು ವೇಳೆ ಬೇರೆಯದ್ದೇ ನಮಗೆ ಸುಂದರವಾಗಿ ಕಂಡರೆ, "ನಮ್ಮ"ತನಕ್ಕೆ ನಾವು ಬೆಲೆ ಕೊಡುತ್ತಿಲ್ಲ ಎಂದರ್ಥ. ನಮ್ಮದನ್ನು ಹುಡುಕಿ ಹೊರಟಿರುವುದೇ "ಸಿಕ್ಕಂತೆ ಸಂಚಾರ". ನಾವು ಹೋದಲೆಲ್ಲ ಹೊಸದನ್ನು ಕಂಡಿದ್ದೇವೆ, ಅದನ್ನು ಬೇರೆಯವರಿಗೂ ತೋರಿಸುವಲ್ಲಿ ವಿಡಿಯೋ ಮಾಡುತ್ತೇವೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಮತ್ತು ನಮ್ಮ ಹಂಬಲ ಪ್ರೇರಣೆ. ನಮಗೆ ಕೈ ಜೋಡಿಸಿತ್ತೀರೆಂದು ಭಾವಿಸಿ ನಿಮ್ಮಲ್ಲಿ ಮನವಿ ಮಾಡಿಕೊಳ್ಳುವುದು ಏನೆಂದರೆ, ನಮ್ಮೊಂದಿಗೆ ವ್ಯವಹರಿಸಲು, ನಮ್ಮ ಮುಂದಿನ ಚಾರಣದ ಮಾಹಿತಿ, ನಿಮ್ಮ ಸ್ಥಳಗಳಿಗೆ ಮಾಹಿತಿ ನೀಡಲು ಅಥವಾ ನಮ್ಮಿಂದ ಏನಾದರೂ ಮಾಹಿತಿ ಬೇಕಾದರೂ ಈ ಕೆಳಗಿನ ವಾಟ್ಸ್‌ಆಪ್‌ ನಂಬರ್‌ ಅಥವಾ ಇಮೇಲ್‌ ಬಳಸಿಕೊಳ್ಳಿ. ನಮಗೆ ನಿಮ್ಮ ಎಲ್ಲ ರೀತಿಯ ಬೆಂಬಲದ ಅವಶ್ಯಕತೆ ಇದೆ. ವಾಟ್ಸ್‌ಆಪ್‌ ನಂಬರ್‌: 9141096755 ಇಮೇಲ್‌: pujarpujar@gmail.com ಜೈ ಕರ್ನಾಟಕ.. ✊ಜೈ ಶಂಕ್ರಿ.. ಜೈ ಜೈ ಶಂಕ್ರಿ✊✊ ಧನ್ಯವಾಗಳು