Перейти к содержимому

ದೆಹಲಿ ಸಭೆ ವಿಫಲ ನಾಳೆ 11 ಗಂಟೆಗೆ ಹೆದ್ದಾರಿ ಬಂದ್ | ಚುನಪ್ಪ ಪೂಜೇರಿ ಮಹತ್ವದ ನಿರ್ಧಾರ | Pralhad Joshi | Farmers

Quiz For Kannadiga Quiz Kannadiga

0:00 / 0:00

ದೆಹಲಿ ಸಭೆ ವಿಫಲ ನಾಳೆ 11 ಗಂಟೆಗೆ ಹೆದ್ದಾರಿ ಬಂದ್ | ಚುನಪ್ಪ ಪೂಜೇರಿ ಮಹತ್ವದ ನಿರ್ಧಾರ | Pralhad Joshi | Farmers

5 393 просмотра · 9 ч назад
Quiz For Kannadiga Quiz Kannadiga
68,4 тыс. подписчиков
5 393 просмотра · 9 ч назад
#hubli #belagavi #athani #farmer #farmers #farmersprotest #hubliprotest #karnataka #narendramodi #modi #prahladjoshi #shashikantguruji #hubli #farmersprotest #farmer #karnatakafarmers #sugarcane #sugarcanecultivation #sugar #pralhadjoshi #haveri #mandya #mysore #chamarajnagar #davanagere #bidar #belgaum #bagalkot #bagalkote #belgavinews #belgavi #belagavi #SugarcaneFarmersProtest #FarmersProtest #SugarcaneGrowers #dkshivakumar #dk ರೈತರ ಪ್ರಮುಖ ಬೇಡಿಕೆಗಳ ಕುರಿತಂತೆ ದೆಹಲಿಯಲ್ಲಿ ನಡೆದ ಸಭೆಯು ವಿಫಲಗೊಂಡ ಹಿನ್ನೆಲೆಯಲ್ಲಿ, ಹೋರಾಟಗಾರ ಚುನಪ್ಪ ಪೂಜೇರಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. "ಪ್ರಹ್ಲಾದ್ ಜೋಶಿ ಒಬ್ಬ ಬೋಗಸ್ ಮತ್ತು ಮಾನವೀಯತೆ ಇಲ್ಲದ ಸಚಿವ" ಎಂದು ಹಿಡಿಶಾಪ ಹಾಕಿರುವ ಪೂಜೇರಿ, ನಿಮಗೆ ತಕ್ಕ ಬುದ್ಧಿ ಕಲಿಸುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ನಾಳೆ ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಹೆದ್ದಾರಿ ಬಂದ್ ಹೋರಾಟಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ರೈತರು ಬರುವಂತೆ ಹೋರಾಟಗಾರರು ಮನವಿ ಮಾಡಿದ್ದಾರೆ. ಈ ತೀವ್ರ ಹೋರಾಟದ ಸಂಪೂರ್ಣ ಮಾಹಿತಿಗಾಗಿ ಈ ವೀಡಿಯೊ ನೋಡಿ! Chunappa Poojeri Slams Pralhad Joshi Over Failed Delhi Meeting – Massive Highway Blockade Tomorrow at 11 AM! Farmer leader Chunappa Poojeri has issued a fierce warning to Union Minister Pralhad Joshi following the failure of the Delhi meeting regarding critical farmers' issues. Strongly condemning the government's apathy, Poojeri lashed out at Joshi, calling him "bogus" and lacking humanity, and warned that farmers would teach him a lesson. Protesting farmers have urged lakhs of farmers to turn up in massive numbers to support the highway roadblock scheduled for tomorrow at 11:00 AM. Watch the video for complete details on this intense farmers' protest and the leaders' fiery statements!