Udupi Krishna Janmashtami 2026 |ಉಡುಪಿ ಕೃಷ್ಣಮಠದಲ್ಲಿ ಜನ್ಮಾಷ್ಟಮಿ ವೈಭವ|ಮಧ್ಯರಾತ್ರಿ 12:12ಕ್ಕೆ ಅರ್ಘ್ಯಪ್ರದಾನ
Asianet Suvarna News
0:00 / 0:00
Udupi Krishna Janmashtami 2026 |ಉಡುಪಿ ಕೃಷ್ಣಮಠದಲ್ಲಿ ಜನ್ಮಾಷ್ಟಮಿ ವೈಭವ|ಮಧ್ಯರಾತ್ರಿ 12:12ಕ್ಕೆ ಅರ್ಘ್ಯಪ್ರದಾನ
21 796 просмотров · 1 день назад
Asianet Suvarna News
5,65 млн подписчиков
21 796 просмотров · 1 день назад
ದೇಶಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆ ಮಾಡಿದ್ದು, ಪ್ರಮುಖ ವೈಷ್ಣವ ಕ್ಷೇತ್ರವಾದ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಅಷ್ಟಮಿ ಆಚರಣೆ ಗರಿಗೆದರಿದೆ. ಶ್ರೀಕೃಷ್ಣನ ದರ್ಶನಕ್ಕಾಗಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಉಡುಪಿಗೆ ಆಗಮಿಸುತ್ತಿದ್ದಾರೆ.
ಹಗಲಿಡೀ ಉಪವಾಸವಿದ್ದು ಕೃಷ್ಣನ ಆರಾಧನೆ ಮಾಡುವ ಭಕ್ತರು ಮಧ್ಯರಾತ್ರಿ 12 ಗಂಟೆ 12 ನಿಮಿಷಕ್ಕೆ ಅರ್ಘ್ಯಪ್ರದಾನ ಮಾಡಲಿದ್ದಾರೆ. ಪರ್ಯಾಯ ಶಿರೂರು ಮಠದ ವೇದವರ್ಧನ ತೀರ್ಥರು ಶ್ರೀಕೃಷ್ಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಕೃಷ್ಣಮಠದಲ್ಲಿ ಮುದ್ದುಕೃಷ್ಣ ಸ್ಪರ್ಧೆ, ಕೃಷ್ಣನಿಗೆ ಅರ್ಪಿಸಲು ಬಗೆಬಗೆಯ ಉಂಡೆ-ಚಕ್ಕುಲಿ ತಯಾರಿ ಹಾಗೂ ವಿಶೇಷ ಹೂವಿನ ಅಲಂಕಾರ ಗಮನ ಸೆಳೆಯುತ್ತಿದೆ. ಉಡುಪಿ ನಗರದಾದ್ಯಂತ ವಿವಿಧ ವೇಷಗಳ ಕಲರವವೂ ಅಷ್ಟಮಿ ಸಂಭ್ರಮವನ್ನು ಹೆಚ್ಚಿಸಿದೆ.
ನಾಳೆ ಶ್ರೀಕೃಷ್ಣ ಲೀಲೋತ್ಸವ ಹಾಗೂ ವಿಟ್ಲಪಿಂಡಿ ಮಹೋತ್ಸವ ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ. ಉಡುಪಿ ಕೃಷ್ಣಮಠದ ಜನ್ಮಾಷ್ಟಮಿ ಸಂಭ್ರಮದ ವಾಕ್‌ಥ್ರೂ ನೋಡಿ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#suvarnanews #KrishnaJanmashtami #UdupiKrishna #UdupiKrishnaMatha #Janmashtami2026 #Udupi #VittlaPindi #SriKrishna #KrishnaLeelotsava #UdupiNews #KannadaNews
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews