ಹರಿಕಥಾಮೃತಸಾರ | ಭೋಜನ ರಸ ವಿಭಾಗ ಸಂಧಿಯ ಇಪ್ಪತ್ನಾಲ್ಕನೆ ನುಡಿ //೨೪//Harikathamruta sara|Bojana sandhi //24//
(Sum ವಿಚಾರ) ಸಮಾಚಾರ
0:00 / 0:00
ಹರಿಕಥಾಮೃತಸಾರ | ಭೋಜನ ರಸ ವಿಭಾಗ ಸಂಧಿಯ ಇಪ್ಪತ್ನಾಲ್ಕನೆ ನುಡಿ //೨೪//Harikathamruta sara|Bojana sandhi //24//
2 просмотра · 13 дней назад
(Sum ವಿಚಾರ) ಸಮಾಚಾರ
48 подписчиков
2 просмотра · 13 дней назад
ಹರೇ ಶ್ರೀನಿವಾಸ 🙏🙏
ಶ್ರೀ ಜಗನ್ನಾಥ ದಾಸರ್ಯ
ವಿರಚಿತ
ಹರಿಕಥಾಮೃತಸಾರ
ಭೋಜನ ರಸ ವಿಭಾಗ ಸಂಧಿಯ ಇಪ್ಪತ್ನಾಲ್ಕನೆ ನುಡಿ //೨೪//
ಅಬುಜಜಾoಡೋದರನು
ವಿಪಿನದಿ ಶಬರಿಯೆoಜಲ
ನುoಡ ಗೋಕುಲದಬಲೆಯ
ರನೊಲಿಸಿದನು ಋಷಿಪತ್ನಿಯರು ಕೊಟ್ಟನ್ನ
ಸುಭುಜ ತಾ ಭುಂಜಿಸಿದ ಸ್ವರಮಣ ಕುಬುಜೆಗಂಧಕೆ
ಒಲಿದ ಮುನಿಗಣ ವಿಬುಧ ಸೇವಿತ ಬಿಡುವನೇ ನಾವಿತ್ತ ಕರ್ಮಫಲ//೨೪/೦೪//
ಗಾಯನ - ಶ್ರೀಮತಿ ಸರಸ್ವತಿ ಕುಲಕರ್ಣಿ, ವಿಜಯಪುರ
ವಾಚನ - ಶ್ರೀಮತಿ ವಸುಧಾ ಸತ್ಯನಾರಾಯಣ, ತುಮಕೂರು
ಚಿತ್ರ ಸಂಕಲನ - ಕುಮಾರಿ ಕೃತಿಕ, ಚಳ್ಳಕೆರೆ
🙏🙏
#dasasahitya
#kannadadevotional
#jagannathadasaru