Перейти к содержимому

ಹರಿಕಥಾಮೃತ ಸಾರದ (೫) ಸಂಧಿಯಾದ ವಿಭೂತಿ ಸಂಧಿ ಮೊದಲನೆಯ ನುಡಿ//೧//Harikathamruta sara| Vibhuti sandhi//1//

(Sum ವಿಚಾರ) ಸಮಾಚಾರ

0:00 / 0:00

ಹರಿಕಥಾಮೃತ ಸಾರದ (೫) ಸಂಧಿಯಾದ ವಿಭೂತಿ ಸಂಧಿ ಮೊದಲನೆಯ ನುಡಿ//೧//Harikathamruta sara| Vibhuti sandhi//1//

46 просмотров · 5 дней назад
(Sum ವಿಚಾರ) ಸಮಾಚಾರ
48 подписчиков
46 просмотров · 5 дней назад
ಹರೇ ಶ್ರೀನಿವಾಸ 🙏🙏 ಶ್ರೀ ಜಗನ್ನಾಥ ದಾಸರ್ಯ ವಿರಚಿತ ಹರಿಕಥಾಮೃತಸಾರ ಹರಿಕಥಾಮೃತ ಸಾರದ (೫) ಸಂಧಿಯಾದ ವಿಭೂತಿ ಸಂಧಿ ಮೊದಲನೆಯ ನುಡಿ//೧// ಶ್ರೀ ತರುಣಿ ವಲ್ಲಭನ ಪರಮ ವಿಭೂತಿ ರೂಪವ ಕಂಡ ಕಂಡಲ್ಲೀ ತೆರದಿ ಚಿಂತಿಸುತ ಮನದಲಿ ನೋಡು ಸಂಭ್ರಮದಿ ನೀತ ಸಾಧಾರಣ ವಿಶೇಷ ಸಜಾತಿ ನೈಜಾಹಿತವು ಸಹಜ ವಿಜಾತಿಖಂಡಾ ಖಂಡ ಬಗೆಗಳನರಿತು ಬುಧರಿಂದ //೦೧/೦೫// ಗಾಯನ - ಶ್ರೀಮತಿ ಸರಸ್ವತಿ ಕುಲಕರ್ಣಿ, ವಿಜಯಪುರ ವಾಚನ - ಶ್ರೀಮತಿ ವಸುಧಾ ಸತ್ಯನಾರಾಯಣ, ತುಮಕೂರು ಚಿತ್ರ ಸಂಕಲನ - ಕುಮಾರಿ ಕೃತಿಕ, ಚಳ್ಳಕೆರೆ 🙏🙏