Healthy Juice Without Sugar 🍹 ಆರೋಗ್ಯಕರ ಜೀವನಕ್ಕಾಗಿ ಆರೋಗ್ಯಕರ ಜ್ಯೂಸ್
Reshmazzz Kitchen
0:00 / 0:00
Healthy Juice Without Sugar 🍹 ಆರೋಗ್ಯಕರ ಜೀವನಕ್ಕಾಗಿ ಆರೋಗ್ಯಕರ ಜ್ಯೂಸ್
319 просмотров · 2 нед. назад
Reshmazzz Kitchen
257 подписчиков
319 просмотров · 2 нед. назад
In this video, I have prepared 7 different types of healthy and tasty fruit juices using 7 different fruits. These juices are made without adding sugar, using jaggery instead. ❤️
These homemade fruit juices are delicious and easy to prepare. Do try them at home!
If you like my recipe, please subscribe to my channel for more delicious recipes. ❤️
Thank you for your love and support! 🙏❤️
ಈ ವಿಡಿಯೋದಲ್ಲಿ 7 ಬಗೆಯ ಹಣ್ಣುಗಳಿಂದ 7 ರೀತಿಯ ರುಚಿಕರವಾದ ಮತ್ತು ಆರೋಗ್ಯಕರ ಜ್ಯೂಸ್‌ಗಳನ್ನು ಮಾಡಿದ್ದೇನೆ. 🍎🍊🍉 ಈ ಜ್ಯೂಸ್‌ಗಳನ್ನು ಸಕ್ಕರೆ ಹಾಕದೆ, ಬೆಲ್ಲ ಬಳಸಿ ತಯಾರಿಸಿದ್ದೇನೆ. 😍❤️
ಈ ಆರೋಗ್ಯಕರ ಜ್ಯೂಸ್‌ಗಳು ತುಂಬಾ ರುಚಿಯಾಗಿವೆ. ನೀವೂ ಮನೆಯಲ್ಲಿ ಖಂಡಿತವಾಗಿ ಟ್ರೈ ಮಾಡಿ! 🥰
ನನ್ನ ರೆಸಿಪಿ ನಿಮಗೆ ಇಷ್ಟವಾದರೆ ದಯವಿಟ್ಟು ನನ್ನ ಚಾನೆಲ್ ಅನ್ನು Subscribe ಮಾಡಿ. ❤️🙏
ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು! ❤️
#HealthyJuices #FruitJuices #JuiceWithoutSugar #JaggeryJuice #HealthyDrinks #FruitJuiceRecipes #HomemadeJuice #ReshmazzzKitchen