ಪೆಟ್ರೋಲ್ಗೂ ಕಾಸಿರಲಿಲ್ಲ! ಬಾಗಿಲಿಗೆ ಬಂತು 25 ಕೋಟಿ! Apthamitra Secret | Director Yogish Hunsur
Chitraloka | ಚಿತ್ರಲೋಕ
0:00 / 0:00
ಪೆಟ್ರೋಲ್ಗೂ ಕಾಸಿರಲಿಲ್ಲ! ಬಾಗಿಲಿಗೆ ಬಂತು 25 ಕೋಟಿ! Apthamitra Secret | Director Yogish Hunsur
17 267 просмотров · 17 ч назад
Chitraloka | ಚಿತ್ರಲೋಕ
607 тыс. подписчиков
17 267 просмотров · 17 ч назад
ಕನ್ನಡ ವಿವರಣೆ: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ 'ಆಪ್ತಮಿತ್ರ' ಸಿನಿಮಾ ಸೃಷ್ಟಿಸಿದ ದಾಖಲೆಗಳು ಅಷ್ಟಿಷ್ಟಲ್ಲ. ಆದರೆ ಬಿಡುಗಡೆಗೂ ಮುನ್ನ ₹1.5 ಕೋಟಿ ಕೊಟ್ಟು ಈ ಚಿತ್ರವನ್ನು ಕೊಳ್ಳಲು ವಿತರಕರು ಹಿಂದೇಟು ಹಾಕಿದ್ದು ಯಾಕೆ? ಆ ರಿಸ್ಕ್ ತೆಗೆದುಕೊಂಡು ನಂತರ ₹8 ಕೋಟಿ ಲಾಭ ಗಳಿಸಿದ್ದು ಹೇಗೆ? ಸಾಹಸಸಿಂಹ ಡಾ. ವಿಷ್ಣುವರ್ಧನ್ ಮತ್ತು ನಿರ್ಮಾಪಕ ದ್ವಾರಕೇಶ್ ಅವರ ಜೊತೆಗಿನ ಆಪ್ತಮಿತ್ರ ಚಿತ್ರದ ರೋಚಕ ನೆನಪುಗಳನ್ನು ನಿರ್ದೇಶಕ ಯೋಗೀಶ್ ಹುಣಸೂರ್ ಚಿತ್ರಲೋಕದ ಜೊತೆ ಹಂಚಿಕೊಂಡಿದ್ದಾರೆ.
English Summary: In this exclusive interview with Chitraloka, Director Yogish Hunsur reveals the untold backstage stories behind the blockbuster movie 'Apthamitra'. From distributors hesitating to buy the film for ₹1.5 Crore to it eventually making ₹8 Crore in profits, along with Dr. Vishnuvardhan and Dwarakish's pivotal roles in making it an all-time classic.
ಕನ್ನಡ ಚಿತ್ರರಂಗದ ಅಪರೂಪದ ನೆನಪುಗಳು, ಸಿನಿಮಾ ಇತಿಹಾಸ, ತಾರೆಯರ ಜೀವನದ ಸ್ವಾರಸ್ಯಕರ ಘಟನೆಗಳು ಹಾಗೂ ವಿಶೇಷ ಸಂದರ್ಶನಗಳಿಗಾಗಿ Chitraloka YouTube ಚಾನೆಲ್ಗೆ Subscribe ಮಾಡಿ.
ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ನಲ್ಲಿ ತಿಳಿಸಿ. ವಿಡಿಯೋ ಇಷ್ಟವಾದರೆ Like ಮಾಡಿ, ಸ್ನೇಹಿತರೊಂದಿಗೆ Share ಮಾಡಿ.
Chitraloka – ಕನ್ನಡ ಚಿತ್ರರಂಗದ ನಂಬಿಕೆಯ ಧ್ವನಿ.
ಕನ್ನಡ ಚಿತ್ರರಂಗದ ಇತಿಹಾಸ, ನಟರ ಜೀವನದ ಘಟನೆಗಳು, ವಿಶೇಷ ಸಂದರ್ಶನಗಳು ಮತ್ತು Sandalwood ಸುದ್ದಿಗಳಿಗಾಗಿ Chitraloka YouTube Channel ಅನ್ನು Subscribe ಮಾಡಿ.
ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ನಲ್ಲಿ ತಿಳಿಸಿ.
Click here to Subscribe to Channel:
/ chitraloka
#Apthamitra #Vishnuvardhan #Dwarakish #YogishHunsur #MungaruMale #Chitraloka #KannadaCinema #Sandalwood