Перейти к содержимому

ರಾತ್ರಿ ಮನೆಗೆ ಕರೆಸಿ ಅಂಬರೀಶ್ ಹೇಳಿದ್ದೇನು? | Ambareesh | Director Yogish Hunsur | Chitraloka

Chitraloka | ಚಿತ್ರಲೋಕ

0:00 / 0:00

ರಾತ್ರಿ ಮನೆಗೆ ಕರೆಸಿ ಅಂಬರೀಶ್ ಹೇಳಿದ್ದೇನು? | Ambareesh | Director Yogish Hunsur | Chitraloka

7 647 просмотров · 3 дн. назад
Chitraloka | ಚಿತ್ರಲೋಕ
607 тыс. подписчиков
7 647 просмотров · 3 дн. назад
ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಮೆರಿಕ ಸನ್ಮಾನದ ವಿಡಿಯೋ ತಯಾರಿಗಾಗಿ ಅವರ ಮನೆಗೆ ಹೋದಾಗ ನಡೆದ ಘಟನೆಯನ್ನು ನಿರ್ದೇಶಕ ಹಾಗೂ ನಿರ್ಮಾಪಕ ಯೋಗೀಶ್ ಹುಣಸೂರ್ ಅವರು ಚಿತ್ರಲೋಕ ಜೊತೆ ಹಂಚಿಕೊಂಡಿದ್ದಾರೆ. ಅಂಬರೀಶ್ ಅವರ ಆತಿಥ್ಯ, ಒಡನಾಟ ಮತ್ತು ಅಪರೂಪದ ನೆನಪುಗಳನ್ನು ಈ ವಿಶೇಷ ಸಂದರ್ಶನದಲ್ಲಿ ನೋಡಿ. Director and producer Yogish Hunsur shares memorable moments and behind-the-scenes stories of Rebel Star Ambareesh, including preparing his presentation for the AKKA Sammelana in the USA, in this exclusive interview with Chitraloka. #Ambareesh #YogishHunsur #Chitraloka #RebelStar #KannadaCinema #Sandalwood ಕನ್ನಡ ಚಿತ್ರರಂಗದ ಅಪರೂಪದ ನೆನಪುಗಳು, ಸಿನಿಮಾ ಇತಿಹಾಸ, ತಾರೆಯರ ಜೀವನದ ಸ್ವಾರಸ್ಯಕರ ಘಟನೆಗಳು ಹಾಗೂ ವಿಶೇಷ ಸಂದರ್ಶನಗಳಿಗಾಗಿ Chitraloka YouTube ಚಾನೆಲ್‌ಗೆ Subscribe ಮಾಡಿ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್‌ನಲ್ಲಿ ತಿಳಿಸಿ. ವಿಡಿಯೋ ಇಷ್ಟವಾದರೆ Like ಮಾಡಿ, ಸ್ನೇಹಿತರೊಂದಿಗೆ Share ಮಾಡಿ. Chitraloka – ಕನ್ನಡ ಚಿತ್ರರಂಗದ ನಂಬಿಕೆಯ ಧ್ವನಿ. ಕನ್ನಡ ಚಿತ್ರರಂಗದ ಇತಿಹಾಸ, ನಟರ ಜೀವನದ ಘಟನೆಗಳು, ವಿಶೇಷ ಸಂದರ್ಶನಗಳು ಮತ್ತು Sandalwood ಸುದ್ದಿಗಳಿಗಾಗಿ Chitraloka YouTube Channel ಅನ್ನು Subscribe ಮಾಡಿ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್‌ನಲ್ಲಿ ತಿಳಿಸಿ. Click here to Subscribe to Channel:    / chitraloka   #Ambareesh #YogishHunsur #Chitraloka #RebelStar #KannadaCinema #Sandalwood