1. Welcome Song| CGC 2026 | Kannada
The Third Wave
0:00 / 0:00
1. Welcome Song| CGC 2026 | Kannada
7 616 просмотров · 7 месяцев назад
The Third Wave
11,7 тыс. подписчиков
7 616 просмотров · 7 месяцев назад
Lyrics: Welcome Song
ಚಿಕ್ಕುಬುಕ್ಕು ಚಿಕ್ಕುಬುಕ್ಕು ರೈಲುಬಂಡಿ
ಇದು ಸಿಜಿಸಿ ಹೋಗುವ ಜೀವಬಂಡು
ಕರಗಳ ತಟ್ಟಿ ಹಾಡೋಣ
ಚಿಂತೆಯ ಮರೆತು ಬಾಳೋಣ
ಬೈಬಲ್ ಹೇಳುವ ಸತ್ಯಗಳ ಕಲಿಯೋಣ
ಓಡಿ ಬನ್ನಿರಿ ತಮ್ಮ ಓಡಿ ಬನ್ನಿರಿ
ಓಡಿ ಬನ್ನಿರಿ ತಂಗಿ ಓಡಿ ಬನ್ನಿರಿ
ಕುಣಿದು ಹಾಡಿ ಹರ್ಷಿಸಿ Super ಆದ ಹಾಡು ಇದೆ
ಪರಿಶುದ್ಧವಾಗಿ ನಡೆಯಲು ಶ್ರೇಷ್ಠವಾದ ವಾಕ್ಯವಿದೆ
ಸಾಕ್ಷಿಯಾಗಿ ಬಾಳಲು ಚಿಕ್ಕ ಚಿಕ್ಕ ಕಥೆಗಳಿವೆ
ಒಂದಾಗಿ ಕಲಿಯಲು ಅವರ ಮಕ್ಕಳಾಗಿ ಬಾಳಲು
ಓಡಿ ಬನ್ನಿರಿ ತಮ್ಮ ಓಡಿ ಬನ್ನಿರಿ
ಓಡಿ ಬನ್ನಿರಿ ತಂಗಿ ಓಡಿ ಬನ್ನಿರಿ
Singer : Charles & Sneha
Production & Services : Shooting, Editing, Color, Mixing & Mastering by :
Joshua Jayaraj, Vicky, Sandy, Arul, Vengadesh & FMC Team
Recorded @ThirdWaveStudios
Copyright ⓒ The Third Wave Studio