2. Theme Song | CGC 2026 | Kannada
The Third Wave
0:00 / 0:00
2. Theme Song | CGC 2026 | Kannada
1 745 просмотров · 7 месяцев назад
The Third Wave
11,7 тыс. подписчиков
1 745 просмотров · 7 месяцев назад
Lyrics : Theme Song
ಒಟ್ಟು ಕೂಡಿರಿ ಒಮ್ಮನಿಸ್ಸಿನಿಂದ ಹಾಡಿರಿ
ಸಕಲ ಲೋಕವು ಯೇಸು ಕ್ರಿಸ್ತನ ಪ್ರೀತಿ ವಾರ್ತೆಯ ಸಾರುವ ಬನ್ನಿರಿ
ಯೇಸುವಿಗಾಗಿ ನಿಲ್ಲಿರಿ, ಯೇಸುವಲ್ಲಿ ನೆಲೆನಿಂತಿರಿ
ಫಲ ಕೊಡುವ ಜೀವ ನೀಡಿರಿ
ಜಿಗಿದು ಜಿಗಿದು ಹಾಡಿರಿ
ಸ್ತುತಿಸಿ ನಲಿದು ಹಾಡಿರಿ
ಯೇಸು ಕ್ರಿಸ್ತನಲ್ಲಿ ಬೇರೂರಿ
ಫಲ ನೀಡುವ ಜೀವವನ್ನು ಪಡೆಯೋಣ
ಪ್ರೀತಿ ಸಂತೋಷ ಸಮಾಧಾನವು
ತಾಳ್ಮೆ ದಯೆ ಸದ್ಗುಣ ಇವುಗಳಿಂದ ತುಂಬಿದ ನಂಬಿಕೆಯೇ ಫಲ ನೀಡುವ ಜೀವನ ನೀಡುತ್ತದೆ
Singer : Charles
Production & Services : Shooting, Editing, Color, Mixing & Mastering by :
Joshua Jayaraj, Vicky, Sandy, Arul, Vengadesh & FMC Team
Recorded @ThirdWaveStudios
Copyright ⓒ The Third Wave Studio