Перейти к содержимому

Next CM ನಾನೇ..! | ಆಸ್ಪತ್ರೆಯಲ್ಲಿ ರಾಯರ ಸಾನ್ನಿಧ್ಯ! Madhaw Ciran Spl Interview | Aathmeeya Kannadiga

Aathmeeya Kannadiga (ಆತ್ಮೀಯ ಕನ್ನಡಿಗ)

0:00 / 0:00

Next CM ನಾನೇ..! | ಆಸ್ಪತ್ರೆಯಲ್ಲಿ ರಾಯರ ಸಾನ್ನಿಧ್ಯ! Madhaw Ciran Spl Interview | Aathmeeya Kannadiga

1 323 просмотра · 6 дн. назад
Aathmeeya Kannadiga (ಆತ್ಮೀಯ ಕನ್ನಡಿಗ)
9,45 тыс. подписчиков
1 323 просмотра · 6 дн. назад
ಆತ್ಮೀಯ ಕನ್ನಡಿಗರೆ ನಮಸ್ಕಾರ 🙏 ನಾನು ಶ್ರೀಧರ ಶಿವಮೊಗ್ಗ. ಇದೊಂದು ವಿಶೇಷ ಸಂದರ್ಶನದ ಸಂಪೂರ್ಣ ಸಂಚಿಕೆ. ರಾಜಕೀಯವನ್ನು ರಾಯರ ಮಠದಲ್ಲಿ ತರಬಾರದು ಎಂಬುದು ನನ್ನ ವೈಯಕ್ತಿಕ ನಿಲುವು. ಆದರೆ, ಈ ಸಂದರ್ಶನದಲ್ಲಿ ವ್ಯಕ್ತವಾಗಿರುವ ಕೆಲವು ಸಾಮಾಜಿಕ ಆಶಯಗಳು ಮತ್ತು ಕನಸುಗಳ ಹಿನ್ನೆಲೆಯಲ್ಲಿ, ಶ್ರೀ ಪದ್ಮಾನಂದ ಗುರೂಜಿ ಆಶ್ರಮದಲ್ಲಿ, ರಾಯರ ಸನ್ನಿಧಾನದಲ್ಲಿ ಈ ವಿಶೇಷ ಮಾತುಕತೆಯನ್ನು ನಡೆಸಿದ್ದೇನೆ. ಇವರು ಮಾಧವ್ ಕಿರಣ್. ಮೂಲತಃ ಉದ್ಯಮಿ. ಸಿನಿಮಾ ಕ್ಷೇತ್ರದಲ್ಲಿಯೂ ಸ್ನೇಹ-ಸಂಪರ್ಕ ಹೊಂದಿರುವ ಇವರು, ಸಿನಿಮಾ ನಿರ್ಮಾಣದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ Macis Group of Companies ಮೂಲಕ ತಮ್ಮ ಉದ್ಯಮವನ್ನು ವಿಸ್ತರಿಸುವ ಪ್ರಯತ್ನದಲ್ಲಿದ್ದಾರೆ. ಮಾಧವ್ ಕಿರಣ್ ಅವರು ‘Maci Policies’ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿ, ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶ ಹೊಂದಿರುವುದಾಗಿ ಈ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅವರ ಪ್ರಮುಖ ಆಶಯಗಳಲ್ಲಿ ಒಂದಾಗಿ, ಪ್ರತಿ 20 ಕಿಲೋಮೀಟರ್‌ಗೆ ಒಂದು ಆಸ್ಪತ್ರೆ ನಿರ್ಮಿಸಿ, ಅಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಪ್ರಾರ್ಥನಾ ಮಂದಿರದ ಜೊತೆಗೆ ಉಚಿತ ಊಟದ ವ್ಯವಸ್ಥೆ ಕಲ್ಪಿಸುವ ಗುರಿ ಹೊಂದಿರುವುದಾಗಿ ಅವರು ವಿವರಿಸಿದ್ದಾರೆ. ಅವರ ಈ ಆಲೋಚನೆಗಳು, ಸಾಮಾಜಿಕ ದೃಷ್ಟಿಕೋನ, ಉದ್ಯಮದ ಪಯಣ ಹಾಗೂ ಮುಂದಿನ ಗುರಿ-ಉದ್ದೇಶಗಳ ಕುರಿತು ನಡೆದ ಈ ವಿಶೇಷ ಮಾತುಕತೆಯ ಒಂದು ವಿಸ್ತಾರವಾದ ಪರಿಚಯದ ಪ್ರಯತ್ನವೇ ಈ ಸಂದರ್ಶನ . 🎬 ಒಪ್ಪಿಸಿಕೊಳ್ಳಿ ಆತ್ಮೀಯ ಕನ್ನಡಿಗರೆ. Namaskra Aathmeeya Kannadigare 🙏 I am Sridhar Shivamogga. This is the full episode of a special interview. It is my personal view that politics should not be brought into the sacred premises of Rayara Matha. However, considering some of the social aspirations and dreams expressed in this conversation, I chose to conduct this special interaction at the ashram of Sri Padmananda Guruji, in the divine presence of Sri Raghavendra Swamy. My guest is Madhav Kiran, an entrepreneur by profession. He has associations with the film industry and is also involved in film production. Through Macis Group of Companies, he is seeking to expand his entrepreneurial activities across various fields. In this interview, Madhav Kiran speaks about his personal journey, his life goals, his success, his business ventures, Maci Policies, his political aspirations, and his vision for development. He also speaks about his aspiration to establish a political party and his intention to contest upcoming elections. He shares his vision of becoming the next Chief Minister of Karnataka, as well as his ideas and dreams for the development of the state. One of his key social aspirations, as discussed in this interview, is to establish a hospital every 20 kilometres, along with a prayer hall dedicated to Sri Raghavendra Swamy and a facility providing free meals. This full-length conversation is an attempt to present Madhav Kiran’s journey, entrepreneurial vision, social ideas, political aspirations and dreams for the future in his own words. 🎬 Watch and experience this special full interview, dear Kannadigas. Aathmeeya Kannadiga Sridhara Shivamogga #AathmeeyaKannadiga #Sridharashivamogga #MadhavKiran #MaciPolicies #MacisGroupOfCompanies #Karnataka #Kannada #Kannadiga #KarnatakaPolitics #PoliticalInterview #SpecialInterview #ExclusiveInterview #KannadaInterview #Entrepreneur #Entrepreneurship #BusinessJourney #SocialVision #Development #KarnatakaDevelopment #PoliticalVision #RaghavendraSwamy #RayaraMatha #SriRaghavendraSwamy #Healthcare #FreeHealthcare #SocialDevelopment #KarnatakaFuture #KannadaMedia #KannadaYouTube #MadhawCiran #Fullepesode #Madhaw