ಪ್ರೇಮದ ಊರಲಿ | ಚಿತ್ರಮಂದಿರಕ್ಕೆ ಜೀವ ಬಂತು | Veeresh Theatre KV Chandrashekar | Aathmeeya Kannadiga
Aathmeeya Kannadiga (ಆತ್ಮೀಯ ಕನ್ನಡಿಗ)
0:00 / 0:00
ಪ್ರೇಮದ ಊರಲಿ | ಚಿತ್ರಮಂದಿರಕ್ಕೆ ಜೀವ ಬಂತು | Veeresh Theatre KV Chandrashekar | Aathmeeya Kannadiga
44 848 просмотров · 21 ч назад
Aathmeeya Kannadiga (ಆತ್ಮೀಯ ಕನ್ನಡಿಗ)
9,45 тыс. подписчиков
44 848 просмотров · 21 ч назад
ಕಾಂತಾರ ಬಿಟ್ಟರೆ ಪ್ರೇಮದ ಊರಲಿ! | ಚಿತ್ರಮಂದಿರಕ್ಕೆ ಜೀವ ಬಂತು! 🔥
ಬೆಂಗಳೂರಿನ ಹಳೆಯ ಹಾಗೂ ಪ್ರತಿಷ್ಠಿತ ಚಿತ್ರಮಂದಿರಗಳಲ್ಲಿ ಒಂದಾಗಿರುವ ವೀರೇಶ್ ಚಿತ್ರಮಂದಿರದ ಮಾಲೀಕರಾದ ಕೆ.ವಿ. ಚಂದ್ರಶೇಖರ್ ಅವರೊಂದಿಗೆ ಆತ್ಮೀಯ ಕನ್ನಡಿಗ – ಶ್ರೀಧರ್ ಶಿವಮೊಗ್ಗ ನಡೆಸಿದ ವಿಶೇಷ ಮಾತುಕತೆ ಇದು.
ಈ ವಿಶೇಷ ಸಂದರ್ಶನದಲ್ಲಿ ‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸು, ಚಿತ್ರಮಂದಿರಗಳಲ್ಲಿ ಸಿನಿಮಾಗೆ ಸಿಗುತ್ತಿರುವ ಪ್ರತಿಕ್ರಿಯೆ, ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್ ಹಾಗೂ ಸಿನಿಮಾ ಮಾಡಿರುವ ಇಂಪ್ಯಾಕ್ಟ್ ಕುರಿತು ಸವಿಸ್ತಾರವಾಗಿ ಮಾತನಾಡಲಾಗಿದೆ.
‘ಪ್ರೇಮದ ಊರಲಿ’ ಚಿತ್ರಮಂದಿರಗಳಿಗೆ ಮತ್ತೆ ಜೀವಕಳೆ ತಂದ ಸಿನಿಮಾ ಎಂದು ಕೆ.ವಿ. ಚಂದ್ರಶೇಖರ್ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕಾಂತಾರ ಹಾಗೂ ಸೂಪರ್‌ಹಿಟ್ ‘ಸೂ ಫ್ರಂ ಸೋ’ ಸಿನಿಮಾಗಳ ನಂತರ ಚಿತ್ರಮಂದಿರಗಳಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡ ಸಿನಿಮಾಗಳ ಪೈಕಿ ಪ್ರೇಮದ ಊರಲಿ ಕೂಡ ಪ್ರಮುಖವಾಗಿದೆ ಎಂಬ ಚರ್ಚೆಯೂ ನಡೆದಿದೆ.
ಇದೇ ಸಂದರ್ಭದಲ್ಲಿ
🎬 ರಂಗಾಯಣ ರಘು
🎬 ನಿರ್ದೇಶಕ ಮನೋಜ್ ಕುಮಾರ್
🎬 ನಟ ಶ್ರೀರಾಮ್
🎬 ನಟಿ ರಮಿಕಾ ಶಿವು
🎬 ನಟಿ ತಪಸ್ವಿನಿ ಪುಣ್ಣಚ್ಚ
ಅವರ ಅಭಿನಯ ಹಾಗೂ ಸಿನಿಮಾದ ಯಶಸ್ಸಿನಲ್ಲಿ ಅವರ ಪಾತ್ರದ ಬಗ್ಗೆಯೂ ಮಾತುಕತೆ ನಡೆದಿದೆ.
ಬಾಕ್ಸಾಫೀಸ್ ಕಲೆಕ್ಷನ್‌ನಿಂದ ಹಿಡಿದು ಪ್ರೇಕ್ಷಕರ ಪ್ರತಿಕ್ರಿಯೆವರೆಗೆ… ‘ಪ್ರೇಮದ ಊರಲಿ’ ಸಿನಿಮಾದ ಸಂಪೂರ್ಣ ಚಿತ್ರಣವನ್ನು ತಿಳಿಯಲು ಈ EXCLUSIVE BOX OFFICE REPORT ನೋಡಿ.
ಆತ್ಮೀಯ ಕನ್ನಡಿಗ | ಶ್ರೀಧರ್ ಶಿವಮೊಗ್ಗ ❤️💛
#PremadaOorali
#PremadaOoraliMovie
#VeereshTheatre
#KVChandrashekar
#KannadaCinema
#BoxOfficeReport
#ExclusiveBoxOfficeReport
#Kantara
#SuFromSo
#AatmiyKannadiga
#SridharaShivamogga #PremadaOoraliReview #KannadaCinema #KannadaMovie #KannadaFilm #KannadaMovies #KannadaFilmReview #CinemaReview #Sriram #RangayanaRaghu #RamikaShivu #TapaswiniPunnachha #ManojKumar #SunadGowtham #RajKanth #KannadaFilmIndustry #Sandalwood #Kannada #Shreeraam #ThapaswiniPoonacha #SunaadGowtham #KannadaMovie #KannadaMovies