Перейти к содержимому

ರೊಟ್ಟಿ ಚಪಾತಿ ಮತ್ತು ಅನ್ನದ ಜೊತೆ ಸೂಪರ್ ಕಾಂಬಿನೇಷನ್ ಜವಳಿಕಾಯಿ ಪಲ್ಯ🌿🥗

Taste with sujatha

0:00 / 0:00

ರೊಟ್ಟಿ ಚಪಾತಿ ಮತ್ತು ಅನ್ನದ ಜೊತೆ ಸೂಪರ್ ಕಾಂಬಿನೇಷನ್ ಜವಳಿಕಾಯಿ ಪಲ್ಯ🌿🥗

114 просмотров · 6 дн. назад
Taste with sujatha
31 подписчик
114 просмотров · 6 дн. назад
🌿ಜವಳಿ ಕಾಯಿ ಪಲ್ಯ ರೆಸಿಪಿ|javalikaayi palya recipe 🥗 ಇಂದು ನಮ್ಮ ಮನೆಯಲ್ಲಿ ತುಂಬಾ ರುಚಿಯಾದ ಸುಲಭವಾಗಿ ತಯಾರಿಸುವ ಜವಳಿ ಕಾಯಿ ಪಲ್ಯ ಮಾಡಿದ್ದೇವೆ. ಕಡಿಮೆ ಪದಾರ್ಥಗಳಲ್ಲಿ, ಮನೆಯಲ್ಲಿ ಸಿಗುವ ಸಾಮಗ್ರಿಗಳನ್ನು ಬಳಸಿ ,ರುಚಿಕರವಾದ ಪಲ್ಯ ತಯಾರಿಸುವ ವಿಧಾನವನ್ನು ಈ ವಿಡಿಯೋದಲ್ಲಿ ತೋರಿಸಿದ್ದೇನೆ. ಬಿಸಿ ಬಿಸಿ ಚಪಾತಿ ಮತ್ತು ಅನ್ನದ ಜೊತೆ ತಿನ್ನಲು ತುಂಬಾ ರುಚಿಯಾಗಿರುತ್ತದೆ😋 ನಮ್ಮ ಅಡುಗೆ ನಿಮಗೆ ಇಷ್ಟವಾದರೆ ಈ ವಿಡಿಯೋವನ್ನು like ಮಾಡಿ share ಮಾಡಿ ನಮ್ಮ ಚಾನಲ್ ಅನ್ನು subscribe ಮಾಡಿಕೊಳ್ಳಿ.👍 #cooking #recipe #food ಧನ್ಯವಾದಗಳು 🙏