ರೈತರ ನೋವು ಈ ಪಾಪಿಗಳಿಗೆ ಅರ್ಥ ಆಗ್ತಾ ಇಲ್ಲಾ.. |sugarcane farmers|haveri news| live haveri
Live Haveri
0:00 / 0:00
ರೈತರ ನೋವು ಈ ಪಾಪಿಗಳಿಗೆ ಅರ್ಥ ಆಗ್ತಾ ಇಲ್ಲಾ.. |sugarcane farmers|haveri news| live haveri
32 421 просмотр · 2 дня назад
Live Haveri
3,97 тыс. подписчиков
32 421 просмотр · 2 дня назад
Live Haveri ಯೂಟ್ಯೂಬ್ ಚಾನೆಲ್‌ಗೆ ಸ್ವಾಗತ.
ಈ ವಿಡಿಯೋದಲ್ಲಿ.....
ಕಬ್ಬಿಗೆ 5500 ದರ ನಿಗದಿ ಪಡಿಸಲು ಆಗ್ರಹಿಸಿ ರಾಜ್ಯಾದ್ಯಂತ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಹಾವೇರಿಯಲ್ಲೂ ಪ್ರತಿಭಟನೆ ಜೋರಾಗಿದೆ. ಗುತ್ತಲದಿಂದ ಹುಬ್ಬಳ್ಳಿಗೆ ಪಾದಯಾತ್ರೆ ಹಮ್ಮಿಕೊಂಡಿರುವ ರೈತರು ಇಂದು ಹಾವೇರಿಯಿಂದ ಎರಡನೇ ದಿನದ ಪಾದಯಾತ್ರೆ ಆರಂಭಿಸಿದರು ಈ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿದ್ದಾರೆ.
#haverinews #livehaveri #sugarcaneprotest
ಹಾವೇರಿ ಜಿಲ್ಲೆಯ ತಾಜಾ ಸುದ್ದಿಗಳು, ರಾಜಕೀಯ, ಕೃಷಿ, ಶಿಕ್ಷಣ, ಕ್ರೀಡೆ, ಉದ್ಯೋಗ, ಸಾರ್ವಜನಿಕ ಸಮಸ್ಯೆಗಳು, ವಿಶೇಷ ವರದಿಗಳು ಹಾಗೂ ಕರ್ನಾಟಕದ ಪ್ರಮುಖ ಸುದ್ದಿಗಳನ್ನು ನಿಖರವಾಗಿ ಮತ್ತು ವೇಗವಾಗಿ ನಿಮ್ಮ ಮುಂದಿಡುವುದು ನಮ್ಮ ಉದ್ದೇಶ.
ಹಾವೇರಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಸುದ್ದಿ: ಹಾವೇರಿ, ರಾಣೆಬೆನ್ನೂರು, ಬ್ಯಾಡಗಿ, ಹಾನಗಲ್, ಸವಣೂರು, ಹಿರೇಕೆರೂರು ಮತ್ತು ಶಿಗ್ಗಾಂವಿಯ ಸಮಗ್ರ ವರದಿಗಳು.
ಇತ್ತೀಚಿನ ಸುದ್ದಿಗಳಿಗಾಗಿ ನಮ್ಮ ಚಾನೆಲ್ ಅನ್ನು Subscribe ಮಾಡಿ ಹಾಗೂ Bell Icon ಒತ್ತಿ.
📧 ಸಂಪರ್ಕ: livehaveri@gmail.com
ಮೊಬೈಲ್ ನಂ: 76760 63433
#LiveHaveri #Haveri #HaveriNews #KannadaNews #KarnatakaNews #BreakingNews #HaveriDistrict #Ranebennur #Byadgi #Hanagal #Savanur #Shiggaon #Hirekerur #NewsUpdate #Kannada #livehaveri #haverinews #ಲೈವಹಾವೇರಿ ಲೈವ್ ಹಾವೇರಿ