Перейти к содержимому

Annayya Serial Ankitha Gowda Interview: ಕಷ್ಟಕ್ಕೆ ಆಸರೆಯಾದ ಮಗಳ ಬಗ್ಗೆ ತಾಯಿ ಮೀನಾ ಭಾವುಕ ಮಾತು

Vijay Karnataka | ವಿಜಯ ಕರ್ನಾಟಕ

0:00 / 0:00

Annayya Serial Ankitha Gowda Interview: ಕಷ್ಟಕ್ಕೆ ಆಸರೆಯಾದ ಮಗಳ ಬಗ್ಗೆ ತಾಯಿ ಮೀನಾ ಭಾವುಕ ಮಾತು

8 888 просмотров · 6 мес. назад
Vijay Karnataka | ವಿಜಯ ಕರ್ನಾಟಕ
1,82 млн подписчиков
8 888 просмотров · 6 мес. назад
Annayya Serial Ankitha Gowda Interview: ಕಷ್ಟಕ್ಕೆ ಆಸರೆಯಾದ ಮಗಳ ಬಗ್ಗೆ ತಾಯಿ ಮೀನಾ ಭಾವುಕ ಮಾತು | "Annayya Serial Ankitha Gowda Interview: Mother Meena's emotional words about the daughter who supported her during hardships." | Vijay Karnataka 'ಕುಲವಧು' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಪದಾರ್ಪಣೆ ಮಾಡಿದ ಬಾಲಕಿ ಅಂಕಿತಾ ಗೌಡ. ಮುದ್ದು ಮೊಗದ ಚೆಲುವೆಗೆ ಆಗ 7 ವರ್ಷ. ಸದ್ಯ ಇಂಡಸ್ಟ್ರಿಗೆ ಕಾಲಿಟ್ಟು ಕೂಡ 7 ವರ್ಷ ತುಂಬಿದೆ. ಕ್ರಾಂತಿ, ಕಾಟೇರ ಸೇರಿದಂತೆ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಜೀ ಕನ್ನಡ ವಾಹಿನಿಯ ನಂಬರ್ ಒನ್ ಧಾರಾವಾಹಿ 'ಅಣ್ಣಯ್ಯ'ದಲ್ಲಿ ನಾಯಕ ಶಿವು ತಂಗಿ ರಮ್ಯಾ ಪಾತ್ರ ಮಾಡುತ್ತಿದ್ದಾರೆ. ಮನೆ, ಕುಟುಂಬಕ್ಕೆ ಆಸರೆ ಆಗಿದ್ದಾರೆ. ಜೊತೆಗೆ ಓದಿನಲ್ಲೂ ಮುಂದಿದ್ದಾರೆ. SSLC ಪರೀಕ್ಷೆಯಲ್ಲಿ 86% ಫಲಿತಾಂಶ ಪಡೆಯುವ ಮೂಲಕ ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆಗಿದ್ದಾರೆ. ಕೆಲಸದ ಜೊತೆಗೆ ಓದಿನಲ್ಲೂ ಸಾಧನೆ ಮಾಡಿದ್ದು ಈ ಕುರಿತು ನಟಿ ಅಂಕಿತಾ ಗೌಡ ಮತ್ತು ತಾಯಿ ಮೀನಾ ಅವರು ‘ವಿಜಯ ಕರ್ನಾಟಕ ವೆಬ್‌’ ಜೊತೆಗೆ ಹಂಚಿಕೊಂಡಿದ್ದಾರೆ. 'ಅಣ್ಣಯ್ಯ' ಧಾರಾವಾಹಿ ರಮ್ಯಾ ಪಾತ್ರಧಾರಿ ನಟಿ ಅಂಕಿತಾ ಗೌಡ ಸಾಧನೆ! | "Achievement of actress Ankitha Gowda, who plays the character of Ramya in the serial 'Annayya'!" | #AnkithaGowda #AnnayyaSerial #SSLCResult2026 #SandalwoodChildArtist #Kaatera #exclusiveinterview #vijaykarnataka Ankitha Gowda is a young girl who made her debut on Kannada television through the serial 'Kulavadhu'; she was just 7 years old when this sweet-faced beauty entered the industry, and she has now completed 7 years in the field. Having acted in major films like 'Kranti' and 'Kaatera', she is currently playing the role of Ramya, the younger sister of the protagonist Shivu, in Zee Kannada's number one serial 'Annayya'. While being a pillar of support for her home and family, she has also excelled in her studies; she passed her SSLC exams with a distinction, securing an 86% result. Actress Ankitha Gowda and her mother Meena shared their joy with 'Vijaya Karnataka Web' about this achievement of balancing work and academic success. ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share