Перейти к содержимому

ಗಣೇಶ ಚತುರ್ಥಿ ಹಾಡು ll

chethana H

0:00 / 0:00

ಗಣೇಶ ಚತುರ್ಥಿ ಹಾಡು ll

190 просмотров · 1 мес. назад
chethana H
387 подписчиков
190 просмотров · 1 мес. назад
🌸🌸🌸🌸🌸🌸🌸🌸🌸🌸🌸🌸🌸🌸 ಗಣೇಶ ಚತುರ್ಥಿ ಹಾಡು ಆಡಿ ಬಾರೋ ಓಡಿ ಬಾರೋ ಗಣನಾಯಕ ನಲಿದು ಬಾರೋ ಕುಣಿದು ಬಾರೋ ಶಿವ ಬಾಲಕ ಇಳಿದು ಬಾರೋ ಒಲಿದು ಬಾರೋ ಶುಭದಾಯಕ .... ಭಕ್ತರ ಕ್ಷೇತ್ರಕೆ ಬಾ ತಂದೆ ಕಣ್ತೆರೆದೆಲ್ಲರ ನೋಡಿಂದೆ ಭಕ್ತಿಲಿ ಬೇಡುತ ಕರೆವೆವು ನಾವು ಬೇಡಿದ ವರಗಳ ನೀಡಯ್ಯ ಧರ್ಮಾಸಕ್ತನೇ ಗುರುವರನೇ ಕಾರ್ಯದಿ ಸಿದ್ದಿಯ ತರುವವನೇ ಭುಧಜನ ವಂದಿತ ಪೂಜಿತನೆ ಬುದ್ಧಿಪ್ರಧಾನವ ಮಾಡಯ್ಯ ಸರ್ವರ ಪೂಜೆಗೆ ಮೊದಲಿಗನೇ ಜ್ಞಾನವಿನಾಯಕ ಕರಿಮುಖನೆ ಕತ್ತಲೆ ದಾರೀಲಿ ಬೆಳಕನು ತೋರಿ ಕರ್ಮದ ತೊಡಕ ಬಿಡಿಸಯ್ಯ ರುದ್ರ ಗಣಂಗಳ ಅಗ್ರಜನೆ ಭದ್ರ ಭಯಂಕರ ಸರ್ಪಿತನೆ ಭಕ್ತರ ಕರುಣನೇ ಮುಕ್ತಿಯ ಕರುಣಿಸಿ ರಕ್ತಿಲಿ ನಮ್ಮನು ಹರಸಯ್ಯ ಷಣ್ಮುಖ ಸೋಧರ ಗಣಪತಿಯೇ ಪಾರ್ವತಿ ಪರಶಿವ ಪ್ರಿಯಸುತನೇ ಸಕಲರಿಗೊಳಿತನು ಮಾಡುತ ದೇವ ಸಕಲ ಸೌಭಾಗ್ಯವ ತಾರಯ್ಯ 🌸🌸🌸🌸🌸🌸🌸🌸🌸🌸🌸🌸🌸🌸🌸🌸 #kannadasong #kanndamusic #2026 #devotionalsong #music #kannada #ganeshafestival2026