Перейти к содержимому

“ಗಣಪತಿ ನೋಡೋಕೆ ಖುಷಿ… ಆದರೆ Visarjanaನಲ್ಲಿ Delivery ಕಷ್ಟ! 😱🏍️”

Khalandar Nadaf

0:00 / 0:00

“ಗಣಪತಿ ನೋಡೋಕೆ ಖುಷಿ… ಆದರೆ Visarjanaನಲ್ಲಿ Delivery ಕಷ್ಟ! 😱🏍️”

33 просмотра · 4 дня назад
Khalandar Nadaf
59 подписчиков
33 просмотра · 4 дня назад
“ಗಣಪತಿ ನೋಡೋಕೆ ಖುಷಿ… ಆದರೆ Visarjanaನಲ್ಲಿ Delivery ಕಷ್ಟ! 😱🏍️” ಇವತ್ತಿನ Vlog ತುಂಬಾ ವಿಶೇಷವಾಗಿತ್ತು ❤️🙏 ಮೊದಲು ಹುಬ್ಬಳ್ಳಿ ಮಹಾರಾಜ ಗಣಪತಿ ದರ್ಶನ ಮಾಡಿ ತುಂಬಾ ಖುಷಿಯಾಯ್ತು! 🙏❤️ ಆದರೆ 5ನೇ ದಿನದ ಗಣಪತಿ ವಿಸರ್ಜನೆ ಸಮಯದಲ್ಲಿ ಹುಬ್ಬಳ್ಳಿಯಲ್ಲಿ ಜನಜಂಗುಳಿ ಮತ್ತು ಟ್ರಾಫಿಕ್ ಜಾಸ್ತಿ ಇದ್ದುದರಿಂದ Delivery ಮಾಡೋದು ತುಂಬಾ ಕಷ್ಟ ಆಯ್ತು! 😱🏍️ ವಿಸರ್ಜನೆ ಸಮಯದಲ್ಲಿ Delivery ಮಾಡುವಾಗ ಏನೆಲ್ಲಾ ಅನುಭವ ಆಯ್ತು, ಇವತ್ತಿನ Delivery ಹೇಗಿತ್ತು ಅನ್ನೋದನ್ನ ಈ ವಿಡಿಯೋದಲ್ಲಿ ನೋಡಿ. 🔥 ವಿಡಿಯೋ ಇಷ್ಟವಾದ್ರೆ Like 👍 ಮಾಡಿ, Share 🔁 ಮಾಡಿ ಮತ್ತು Khalandar Daily Vlogs Subscribe ಮಾಡಿ ❤️🔔 ಗಣಪತಿ ಬಪ್ಪಾ ಮೋರಿಯಾ! 🙏❤️ #KhalandarDailyVlogs #HubliGanapati #HubliGanesh #GanapatiVisarjan #GaneshVisarjan #HubliVlog #SwiggyDelivery #DeliveryVlog #SwiggyPartner #DeliveryLife #KannadaVlog #KannadaYouTuber #DailyVlog #Hubli #GanapatiBappaMorya #visarjanvlog