Перейти к содержимому

ಗಣಪತಿ Visarjan Road Block ನಡುವೆ 12 Orders ಮುಗಿಸಿದ್ದು ಹೇಗೆ? 😱🛵

Khalandar Nadaf

0:00 / 0:00

ಗಣಪತಿ Visarjan Road Block ನಡುವೆ 12 Orders ಮುಗಿಸಿದ್ದು ಹೇಗೆ? 😱🛵

14 просмотров · 2 дня назад
Khalandar Nadaf
59 подписчиков
14 просмотров · 2 дня назад
ಹಾಯ್ ಎಲ್ಲರಿಗೂ ನಮಸ್ಕಾರ! ವೆಲ್ಕಮ್ ಬ್ಯಾಕ್ ಟು ಮೈ ನ್ಯೂ ವ್ಲಾಗ್! 🙏✨ ಇವತ್ತಿನ ವ್ಲಾಗ್‌ನಲ್ಲಿ ಬೆಳಗ್ಗೆ ನಮ್ಮ ಅಮ್ಮ ಮತ್ತು ಮಗ ತೈಮೂರ್ ಜೊತೆ APMC ಮಾರ್ಕೆಟ್‌ಗೆ ಹೋಗಿ ಬಂದೆ. ನಂತರ ಶನಿವಾರದ ರಶ್ ಮತ್ತು ಗಣಪತಿ ವಿಸರ್ಜನೆಯ ರೋಡ್ ಬ್ಲಾಕ್, ಹೆವಿ ಟ್ರಾಫಿಕ್ ಹಾಗೂ ಬಿಸಿಲು-ಮಳೆಯ ನಡುವೆ ಬ್ಯಾಕ್-ಟು-ಬ್ಯಾಕ್ 12 ಫುಡ್ ಡೆಲಿವರಿಗಳನ್ನು ಹೇಗೆ ಕಂಪ್ಲೀಟ್ ಮಾಡಿದೆ ಅನ್ನೋದನ್ನು ಈ ವ್ಲಾಗ್‌ನಲ್ಲಿ ಶೇರ್ ಮಾಡಿದ್ದೀನಿ. ಜೊತೆಗೆ ನಮ್ಮ ಚಾನೆಲ್‌ನ ಹೊಸ ವಿಡಿಯೋ ಅಪ್‌ಲೋಡ್ ಶೆಡ್ಯೂಲ್ (ಸೋಮವಾರ, ಬುಧವಾರ, ಶನಿವಾರ ಸಂಜೆ 5 ಗಂಟೆಗೆ) ಬಗ್ಗೆ ಮುಖ್ಯವಾದ ಅಪ್ಡೇಟ್ ಕೂಡ ಇದೆ! ವೀಡಿಯೋ ಇಷ್ಟ ಆದ್ರೆ ತಪ್ಪದೇ Like ಮಾಡಿ, ನಿಮ್ಮ ಅನಿಸಿಕೆಯನ್ನು Comment ಮಾಡಿ, ಹಾಗೆ ನಿಮ್ಮ ಫ್ರೆಂಡ್ಸ್ ಜೊತೆ Share ಮಾಡಿ. ಚಾನೆಲ್‌ಗೆ ಇನ್ನೂ ಸಬ್‌ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ Subscribe ಮಾಡಿ ಸಪೋರ್ಟ್ ಮಾಡಿ! ❤️🛵 #KannadaVlogs #DeliveryBoyLife #DailyVlogKannada #HubliVlogger #FoodDeliveryVlog #DeliveryBoyStruggles #KannadaYouTuber #dayinmylife