Grass cutting machineಗಾಸ್ ಕಟರ ಮಿಶಿನ್ ಹುಲ್ಲು ತೆಗೆಯುವ,ಯಂತ್ರ madhukumar patil channel
Madhukumar patil channel
0:00 / 0:00
Grass cutting machineಗಾಸ್ ಕಟರ ಮಿಶಿನ್ ಹುಲ್ಲು ತೆಗೆಯುವ,ಯಂತ್ರ madhukumar patil channel
496 просмотров · 1 месяц назад
Madhukumar patil channel
815 подписчиков
496 просмотров · 1 месяц назад
ದ್ರಾಕ್ಷಿ ಹೊಲದಲ್ಲಿ ಅತಿಯಾಗಿ ಹುಲ್ಲು ಬೆಳೆಯೋದರಿಂದ ಬೆಳೆ ಸರಿಯಾಗಿ ಫಸಲು ಬರ್ತಾ ಇರುವುದಿಲ್ಲ. ಏಕೆಂದರೆ ಸರಿಯಾಗಿ ಹುಲ್ಲು ತೆಗೆದ ಕಾರಣ ಬೆಳೆದ ಪಸಲು ಸರಿಯಾಗಿ ಬರುವುದಿಲ್ಲ. ಆದ್ದರಿಂದ ಇದನ್ನೆಲ್ಲಾ ಅರಿತು ಗಾಸ್ ಕಟ್ಟರ್ ಮಿಷಿನ್ ಮುಖಾಂತರ ಹುಲ್ಲನ್ನು ತೆಗೆಯುವ ಯಂತ್ರವನ್ನು ತರಿಸಲಾಯಿತು. ಇದರಿಂದ ಒಂದು ಸಲಕ್ಕೆ 50 ರಿಂದ 60,000 ರೂಪಾಯಿ ಉಳಿತಾಯ ಮಾಡಿದಂತಾಗಿದೆ ಆದ್ದರಿಂದ ರೈತರೆಲ್ಲರೂ ಇದನ್ನು ತಂದು ಹಣವನ್ನು ಉಳಿತಾಯ ಮಾಡ್ಕೋಬೇಕು. ಅದೇ ರೀತಿ ಸರಿಯಾದ ಸಮಯಕ್ಕೆ ಆಳುಗಳು ಸಿಗುವುದಿಲ್ಲ ಅಂತ ಸಮಯದಲ್ಲಿ ತುಂಬಾ ಉಪಯುಕ್ತವಾಗಿತ್ತು. ನಾವು ನಮ್ಮ ದ್ರಾಕ್ಷಿ ಹೊಲದಲ್ಲಿ ಹುಲ್ಲು ತೆಗೆಯುವ ಯಂತ್ರವನ್ನು ಉಪಯೋಗಿಸಿ ನೋಡಿದಾಗ ತುಂಬಾ ಅನುಕೂಲವಾಗಿದೆ ಹಣ ಉಳಿತಾಯವಾಗಿದೆ ಹಾಗೆ ನಮ್ಮ ಹೊಲವು ಸುಂದರವಾಗಿ ಕಾಣುತ್ತದೆ.#doddahalli railway station #kacrojjcouw karnatak #adityapatil #virelvideo #aditya #madhukumarpatilchannel #ayodya #bengaluru #love #entertainment #madyapradesh #bheemanaditravel #ayodya #shriram #sindagi #vijayapur #adityapatil #virelvideo #trending #paadyatre #maharashtra #madyapradesh #uttarakarnataka #uttarpradesh#bengaluru #siddaramayya cm#dk #sarakarshale #bishiuta #primeryschool #karnatak #madyapradesh #uttarakarnataka #uttarpradesh#bengaluru #siddaramayya cm#dk #sarakarshale #bishiuta #primeryschool #ಕರ್ನಾಟಕ್ #krushi