Перейти к содержимому

ಜೀವನದ ದಿಕ್ಕನ್ನೇ ಬದಲಿಸಬಹುದಾದ ರಹಸ್ಯ.! Vedic Numerology | HariKathe | Harish Nagaraju | Newso Newsu

NewsO NewsU ನ್ಯೂಸೋ ನ್ಯೂಸು и The Cosmic Cord by Yashasvini

0:00 / 0:00

ಜೀವನದ ದಿಕ್ಕನ್ನೇ ಬದಲಿಸಬಹುದಾದ ರಹಸ್ಯ.! Vedic Numerology | HariKathe | Harish Nagaraju | Newso Newsu

69 896 просмотров · 3 месяца назад
NewsO NewsU ನ್ಯೂಸೋ ನ್ಯೂಸು и The Cosmic Cord by Yashasvini
69 896 просмотров · 3 месяца назад
30 ವರ್ಷದ ನಂತರ ನಿಮ್ಮ ಜೀವನದ ಮೇಲೆ Birth Number ಗಿಂತ Destiny Number ಹೆಚ್ಚು ಪ್ರಭಾವ ಬೀರುತ್ತದೆ ಎಂದು ವೈದಿಕ ಸಂಖ್ಯಾಶಾಸ್ತ್ರ ಹೇಳುತ್ತದೆ. Destiny Number 1 ರಿಂದ 9 – ಯಾವ ಗ್ರಹ ನಿಮ್ಮ ಜೀವನವನ್ನು ಪ್ರಭಾವಿಸುತ್ತದೆ? ಅದರ ರಹಸ್ಯಗಳನ್ನು ತಿಳಿಯಿರಿ. ವೇದಿಕ್ ನ್ಯೂಮರಾಲಜಿ (ವೈದಿಕ ಅಂಕಶಾಸ್ತ್ರ) ಯಲ್ಲಿ ಜನ್ಮ ದಿನಾಂಕ ಮತ್ತು ಡೆಸ್ಟಿನಿ ನಂಬರ್ ಮೂಲಕ ವ್ಯಕ್ತಿತ್ವ, ಅದೃಷ್ಟ, ಹಣ, ವೃತ್ತಿ, ಪ್ರೀತಿ ಹಾಗೂ ಜೀವನದಲ್ಲಿ ಭವಿಷ್ಯದ ರಹಸ್ಯಗಳನ್ನು ಹೇಗೆ ತಿಳಿಯಬಹುದು ಎಂಬುದನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ. ಈ ವಿಡಿಯೋದಲ್ಲಿ: ✅ Birth Number ✅ Destiny Number ✅ Birth Date ✅ Birth Month ✅ Life Path Number ✅ Lucky Numbers ✅ ನಂಬರ್ ಗಳಿಂದಾಗುವ ಲಾಭ-ನಷ್ಟಗಳು ✅ ಗ್ರಹಗಳ ಪ್ರಭಾವ ✅ ವ್ಯಕ್ತಿತ್ವ ವಿಶ್ಲೇಷಣೆ ✅ Vedic Numerology Secrets in Kannada ವೈದಿಕ ಸಂಖ್ಯಾಶಾಸ್ತ್ರದ ಮಿಸ್ಟಿ ಕೋಚ್ ಯಶಸ್ವಿನಿ ಅವರು ವೈದಿಕ ಸಂಖ್ಯಾಶಾಸ್ತ್ರ (Vedic Numerology) ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಎಪಿಸೋಡ್ ವಿಡಿಯೋದಲ್ಲಿ ನೀಡಿದ್ದಾರೆ ಮಿಸ್ ಮಾಡದೇ ಕೊನೆಯವರೆಗೂ ನೋಡಿ. ------------------------------------------------------------------------------------------------------------------------------------- ಸಂಪರ್ಕಿಸಿ:- ಯಶಸ್ವಿನಿ, ಮಿಸ್ಟಿ ಕೋಚ್- ವೈದಿಕ ಸಂಖ್ಯಾಶಾಸ್ತ್ರಜ್ಞೆ WhatsApp Only - 7991353616 ------------------------------------------------------------------------------------------------------------------------------------ ವೇದಿಕ್ ನ್ಯೂಮರಾಲಜಿ ವೈದಿಕ ಅಂಕಶಾಸ್ತ್ರ ವೈದಿಕ ಸಂಖ್ಯಾಶಾಸ್ತ್ರ Vedic Numerology Kannada Lucky Number Kannada Numerology in Kannada Birth Number Meaning Destiny Number Meaning Life Path Number Kannada Astrology ಅದೃಷ್ಟ ಸಂಖ್ಯೆ Numerology Tips Kannada #VedicNumerology #DestinyNumber #BirthNumber #BirthDate #BirthMonth #BirthYear #NewsoNewsu #HariKathe #HarishNagaraju #NumerologyKannada #KannadaAstrology #LuckyNumber #LifePathNumber #KannadaYouTube #Spirituality #AstrologyKannada #KannadaPodcast #HariKathepodcast #HarikatheonNewsoNewsu #AnchorHarishNagaraju #AnchorHarish #Yashaswini #MistyCoach #BirthNumber #KannadaPodcast #SpiritualTalks #NumerologySecrets #Spirituality #Vedica #Ankashastra #ಜ್ಯೋತಿಷ್ಯ #ವೇದಿಕ್ನ್ಯೂಮರಾಲಜಿ #ಅದೃಷ್ಟಸಂಖ್ಯೆ #ಕನ್ನಡಪಾಡ್ಕಾಸ್ಟ್ #KannadaReels #TrendingKannada #30plus