Перейти к содержимому

Adarsha Group Of Institutions, ಚಾಮರಾಜಪೇಟೆಯಲ್ಲಿ ಅರ್ಥಪೂರ್ಣ 'ಪ್ರಾಂಶುಪಾಲರ ಶೃಂಗಸಭೆ' ಯಶಸ್ವಿ!

TV6 Kannada News ಟಿವಿ6 ಕನ್ನಡ ನ್ಯೂಸ್

0:00 / 0:00

Adarsha Group Of Institutions, ಚಾಮರಾಜಪೇಟೆಯಲ್ಲಿ ಅರ್ಥಪೂರ್ಣ 'ಪ್ರಾಂಶುಪಾಲರ ಶೃಂಗಸಭೆ' ಯಶಸ್ವಿ!

4 просмотра · 11 дн. назад
TV6 Kannada News ಟಿವಿ6 ಕನ್ನಡ ನ್ಯೂಸ್
5,83 тыс. подписчиков
4 просмотра · 11 дн. назад
Adarsha Group Of Institutions, ಚಾಮರಾಜಪೇಟೆಯಲ್ಲಿ ಅರ್ಥಪೂರ್ಣ 'ಪ್ರಾಂಶುಪಾಲರ ಶೃಂಗಸಭೆ' ಯಶಸ್ವಿ! ಚಾಮರಾಜಪೇಟೆಯಲ್ಲಿ ಅರ್ಥಪೂರ್ಣ 'ಪ್ರಾಂಶುಪಾಲರ ಶೃಂಗಸಭೆ' ಯಶಸ್ವಿ! ಬೆಂಗಳೂರು :-ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಪ್ರತಿಷ್ಠಿತ ಆದರ್ಶ ಕಾಲೇಜು ಆವರಣದಲ್ಲಿ ಇಂದು ಪ್ರಾಂಶುಪಾಲರ ಬೃಹತ್ ಶೃಂಗಸಭೆಯನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಯಿತು. ​ಶಿಕ್ಷಣ ಕ್ಷೇತ್ರದ ಗುಣಮಟ್ಟ ಸುಧಾರಣೆ ಮತ್ತು ಭವಿಷ್ಯದ ಶೈಕ್ಷಣಿಕ ಸವಾಲುಗಳ ಕುರಿತು ಚರ್ಚಿಸಲು ಹಮ್ಮಿಕೊಳ್ಳಲಾಗಿದ್ದ ಈ ವಿಶೇಷ ಕಾರ್ಯಕ್ರಮವನ್ನು, ಖ್ಯಾತ ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಶ್ರೀ ಶ್ರೀಧರ್ ಅವರು ದೀಪ ಬೆಳಗಿಸುವ ಮೂಲಕ ಅದ್ಧೂರಿಯಾಗಿ ಉದ್ಘಾಟಿಸಿದರು. ​ಈ ಸಮಾವೇಶದಲ್ಲಿ ಬೆಂಗಳೂರು ನಗರದ ನಾನಾ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಪ್ರಾಂಶುಪಾಲರು ಸಕ್ರಿಯವಾಗಿ ಭಾಗವಹಿಸಿ, ತಮ್ಮ ಅನುಭವಗಳನ್ನು ಹಂಚಿಕೊಂಡರು. ಶಿಕ್ಷಣ ಕ್ಷೇತ್ರದಲ್ಲಿ ತರಬೇಕಾದ ಬದಲಾವಣೆಗಳು ಹಾಗೂ ನಾಯಕತ್ವ ಗುಣಗಳ ಕುರಿತು ನಡೆದ ಗೋಷ್ಠಿಗಳು ಎಲ್ಲರ ಗಮನ ಸೆಳೆದವು. ಗಣ್ಯರ ಉಪಸ್ಥಿತಿ ಹಾಗೂ ಪ್ರಾಂಶುಪಾಲರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಈ ಶೃಂಗಸಭೆಯು ಅತ್ಯಂತ ಯಶಸ್ವಿಯಾಗಿ ಜರುಗಿತು.....