ದಕ್ಷಿಣ ಕನ್ನಡ: ಕಟೀಲು ಜಾತ್ರೆಯಲ್ಲಿ ಅಗ್ನಿಕೇಳಿಯ ರೋಮಾಂಚನ I kateel Durgaparameshwari Thootedhara Festival
Prajavani | ಪ್ರಜಾವಾಣಿ
0:00 / 0:00
ದಕ್ಷಿಣ ಕನ್ನಡ: ಕಟೀಲು ಜಾತ್ರೆಯಲ್ಲಿ ಅಗ್ನಿಕೇಳಿಯ ರೋಮಾಂಚನ I kateel Durgaparameshwari Thootedhara Festival
2 971 просмотр · 1 г. назад
Prajavani | ಪ್ರಜಾವಾಣಿ
457 тыс. подписчиков
2 971 просмотр · 1 г. назад
ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ದುರ್ಗಾಪರಮೇಶ್ವರಿ ಜಾತ್ರೆ ಅದ್ಧೂರಿಯಿಂದ ನಡೆಯಿತು. ಜಾತ್ರೆಯ ಪ್ರಮುಖ ಆಕರ್ಷಣೆಯಾದ ‘ಅಗ್ನಿಕೇಳಿ’ ವ್ರತಾಚರಣೆಗೆ ಸಾವಿರಾರು ಭಕ್ತರು ಸಾಕ್ಷಿಯಾದರು. ‘ತೂಟೆದಾರ ಸೇವೆ’ ಎಂದೇ ಪ್ರಸಿದ್ಧಿಯಾದ ಈ ಅಗ್ನಿಕೇಳಿ ನಡೆದಿದ್ದು ಕಟೀಲು ಬಳಿಯ ಅತ್ತೂರು ಮತ್ತು ಕೊಡೆತ್ತೂರು ಮಾಗಣೆಗಳ ಗ್ರಾಮಸ್ಥರ ಮಧ್ಯೆ. ಇದಕ್ಕೂ ಮುನ್ನ, ಮೇಷ ಸಂಕ್ರಮಣದಂದು ಧ್ವಜಾರೋಹಣದೊಂದಿಗೆ ಎಂಟು ದಿನಗಳ ಕಟೀಲು ವರ್ಷಾವಧಿ ಜಾತ್ರೆಗೆ ಚಾಲನೆ ದೊರೆತಿತ್ತು. ಶನಿವಾರ ರಾತ್ರಿ ಶಯನೋತ್ಸವ ಜರುಗಿತು. ಭಾನುವಾರ ಸಂಜೆ ಶ್ರೀದೇವಿಯ ಸವಾರಿಗಳು ನಡೆದವು. ದೇವಸ್ಥಾನದ ಆವರಣದಲ್ಲಿ ನಡೆದ ಬ್ರಹ್ಮರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು.
#kateeldurgaparameshwaridevi #kateelujathre #kateeldurgaparameshwarijathre #thootedharafestival #agnikheli #ದುರ್ಗಾಪರಮೇಶ್ವರಿಜಾತ್ರೆ #ಅಗ್ನಿಕೇಳಿ #ತೂಟೇದಾರಸೇವೆ #ಕಟೀಲುಜಾತ್ರೆ #ಅಗ್ನಿಸೇವೆ #ಪ್ರಜಾವಾಣಿವಿಡಿಯೊ
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947